ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚರಂಡಿ ಅವಾಂತರಕ್ಕೆ ರಸ್ತೆ ಜಲಾವೃತ; ವಾಹನ ಸವಾರರು ಹೈರಾಣ

ಬೆಂಗಳೂರು: ಬೆಂಗಳೂರಿನ ಐಟಿಬಿಟಿ ಹಬ್ ಮಹದೇವಪುರ ಖ್ಯಾತಿಗೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಕ್ಷೇತ್ರದ ರಸ್ತೆ ಮತ್ತು ಚರಂಡಿಗಳ ಅವ್ಯವಸ್ಥೆ.

ಇಂದು ಸಂಜೆ ಸುರಿದ ಮಳೆಗೆ ಆವಲಹಳ್ಳಿ-ರಾಂಪುರ ಮುಖ್ಯರಸ್ತೆಯ ಹಿರಂಡಗಹಳ್ಳಿ ಬಳಿ ಚರಂಡಿಯೇ ಇಲ್ಲ. ಇದರಿಂದ ಈಸ್ಟ್ ಪಾಯಿಂಟ್ ಆಸ್ಪತ್ರೆ ಬಳಿ ರಸ್ತೆಯು ಸುಮಾರು 100 ಮೀಟರ್ ವರೆಗೆ ನೀರಿನಿಂದ ತುಂಬಿ ಹೋಗಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ. ಈ ಎಲ್ಲಾ ವಿಷಯಗಳ ಕುರಿತು ಪ್ರತ್ಯಕ್ಷ ಸ್ಥಳದಿಂದ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ Walkthrough ಇಲ್ಲಿದೆ...

Edited By : Shivu K
PublicNext

PublicNext

01/10/2022 10:12 pm

Cinque Terre

41.01 K

Cinque Terre

0