ನೆಲಮಂಗಲ: ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿ ಜರುಗುತ್ತಿರೋ ಶ್ರೀ ಕರೀತಿಮ್ಮರಾಯಸ್ವಾಮಿಯ ಅದ್ಧೂರಿ ತೆಪ್ಪೋತ್ಸವದ ವೇಳೆ ತೆಪ್ಪದ ಮೇಲೆ ನೂಕು ನುಗ್ಗಲು, ಉಂಟಾಗಿ ಆಯತಪ್ಪಿ ಮೂವರು ಕೆರೆ ನೀರಿಗೆ ಬಿದ್ದ ಘಟನೆ ನೆಡೆದಿದೆ.
ಮಗು ಸೇರಿದಂತೆ ಮತ್ತಿಬ್ಬರು ಕೆರೆ ನೀರಿಗೆ ಬೀಳುತ್ತಿದ್ದಂತೆ ತೆಪ್ಪದಲ್ಲಿದ್ದ ಅರ್ಚಕ ಮತ್ತು ಗ್ರಾಮಸ್ಥರು ರಕ್ಷಣಾ ಕಾರ್ಯ ನಡೆಸಿದ್ದು, ಭಗವಂತನ ದಯೆಯಿಂದ ಭಾರಿ ಅವಾಂತರವೇ ತಪ್ಪಿದೆ.
ಸುಮಿತ್ರ, ಪಬ್ಲಿಕ್ ನೆಕ್ಸ್ಟ್, ನೆಲಮಂಗಲ
PublicNext
09/10/2022 08:59 pm