ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ತಾಲೂಕು ಕಚೇರಿಗಳ ಮೇಲೆ ಉಪಲೋಕಾಯುಕ್ತರ ದಾಳಿ

ಕಂದಾಯ ಭವನ ಸೇರಿದಂತೆ ನಗರದ ಎಲ್ಲಾ ತಾಲೂಕು ಕಚೇರಿಗಳ ಮೇಲೆ ಉಪಲೋಕಾಯುಕ್ತ ನ್ಯಾ.ಫಣೀಂದ್ರ ನೇತೃತ್ವದ ತಂಡದ ದಾಳಿ ನಡೆಸಿದೆ.

ದೂರುದಾರರಿಂದ ಕಂದಾಯ ಭವನಕ್ಕೆ ಅರ್ಜಿಯಲ್ಲಿ ವಿಲೇವಾರಿ, ಕೃಷಿ ಭೂಮಿಯಿಂದ ಕೃಷಿಯೇತರ ಅರ್ಜಿ ಸೇರಿದಂತೆ ವಿವಿಧ ಅರ್ಜಿಗಳು ತಡೆ ಹಿನ್ನೆಲೆಯಲ್ಲಿ ಕಂದಾಯಭವನ, ಯಲಹಂಕ, ಅನೇಕಲ್ ಹಾಗೂ ಕೆ.ಆರ್ ಪುರಂ ತಾಲೂಕು ಕಚೇರಿಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಇನ್ನು ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆ ಕಂದಾಯ ಭವನದಲ್ಲಿ ತಪಾಸಣೆಗೆ ನಡೆಸುತ್ತಿರುವ ಉಪಲೋಕಾಯುಕ್ತ ಫಣೀಂದ್ರ,ಕಂದಾಯ ಭವನ ಮೇಲೆ ದಿಡೀರ್ ತಪಾಸಣೆ ನಡೆಸಲಾಗಿದೆ.

Edited By :
PublicNext

PublicNext

27/09/2022 01:39 pm

Cinque Terre

22.68 K

Cinque Terre

2

ಸಂಬಂಧಿತ ಸುದ್ದಿ