ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಮತ್ತೆ ಆಕ್ಟೀವ್ ಆದ ಮೊಬೈಲ್ ಸ್ನಾಚಿಂಗ್

ಬೆಂಗಳೂರು: ನಗರದಲ್ಲಿ ಸ್ವಲ್ಪ ಬ್ರೇಕ್ ಕೊಟ್ಟಿದ್ದ ಮೊಬೈಲ್ ಸ್ನಾಚರ್ ಮತ್ತೆ ಆಕ್ಟೀವ್ ಆಗಿದ್ದಾರೆ. ಒಂದೇ ರಾತ್ರಿಯಲ್ಲಿ ಕೊತ್ತನೂರು, ಹಲಸೂರಿನಲ್ಲಿ ನ ಮೊಬೈಲ್ ಸ್ನಾಚ್ ಮಾಡಿದ್ರೆ.‌ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಾಕು ತೋರಿಸಿ ಮೊಬೈಲ್ ಮತ್ತು ನಗದನ್ನು ಸುಲಿಗೆ ಮಾಡಲಾಗಿದೆ. ಇತ್ತೀಚೆಗೆ ನಗರದಲ್ಲಿ ಮೊಬೈಲ್ ರಾಬರಿ ಮತ್ತು ಸ್ನಾಚಿಂಗ್ ಹೆಚ್ಚಾಗಿದ್ರಿಂದ ಕಮಿಷನರ್ ಪ್ರತಾಪ್ ರೆಡ್ಡಿ ರಾತ್ರಿ ಗಸ್ತನ್ನ ಹೆಚ್ಚು ಮಾಡಿದರು. ಕಳೆದ ಎರಡು ವಾರದಿಂದ ತಣ್ಣಗಿದ್ದ ಮೊಬೈಲ್ ರಾಬರ್ಸ್ ಮತ್ತೆ ಆಕ್ಟೀವ್ ಆಗಿದ್ದ ರಾತ್ರಿ ಸಮಯದಲ್ಲಿ ಓಡಾಡೋರು ಭಯದಲ್ಲೇ ಓಡಾಡೋ ಪರಿಸ್ಥಿತಿ ಎದುರಾಗಿದೆ.

Edited By : Vijay Kumar
Kshetra Samachara

Kshetra Samachara

13/09/2022 03:40 pm

Cinque Terre

2.06 K

Cinque Terre

0

ಸಂಬಂಧಿತ ಸುದ್ದಿ