ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಧ್ಯರಾತ್ರಿ ಸಿಬ್ಬಂದಿಯ ಕಣ್ತಪ್ಪಿಸಿ ಮರಗಳನ್ನ ಕಡಿದ ದುರುಳರು

ಚಿಕ್ಕಬಳ್ಳಾಪುರ: ರಾತ್ರೋರಾತ್ರಿ ಬೃಹತ್ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದಾರೆ. ಅರ್ಕಿಲಿಪಾರ್ಮ್ ಮರಗಳನ್ನು ಕಳ್ಳರು ಕಡಿದಿದ್ದು, ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಣಿತಹಳ್ಳಿಯಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಸುಮಾರು 10ಕ್ಕೂ ಹೆಚ್ಚು ಮರಗಳ ಮಾರಣಹೋಮವಾಗಿದ್ದು ಮರಗಳನ್ನು ಕಡಿಯುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಅಧಿಕಾರಿಗಳನ್ನ ನೋಡಿದ ಕೂಡಲೇ ಮರಗಳ್ಳರು ಪರಾರಿಯಾಗಿದ್ದಾರೆ. ರಾತ್ರಿಯೆಲ್ಲಾ ಅರಣ್ಯ ಇಲಾಖೆ ಸಿಬ್ಬಂದಿ ಕಾವಲಿಗಿದ್ದರೂ ಮಧ್ಯರಾತ್ರಿ ಸಿಬ್ಬಂದಿಯ ಕಣ್ತಪ್ಪಿಸಿ ಸುಮಾರು 2 ಲಕ್ಷ ರೂ.ಅಧಿಕ ಬೆಲೆ ಬಾಳುವ ಮರಗಳನ್ನ ದುರುಳರು ಕಡಿದಿದ್ದಾರೆ.

Edited By : Somashekar
PublicNext

PublicNext

14/09/2022 03:25 pm

Cinque Terre

28.88 K

Cinque Terre

0

ಸಂಬಂಧಿತ ಸುದ್ದಿ