ಮೇಷ: ಆರ್ಥಿಕವಾಗಿ ಅನುಕೂಲ. ಶುಭ ಕಾರ್ಯಗಳಿಗೆ ಉತ್ತಮ ದಿನ. ಲಾಭ ಪ್ರಮಾಣದಲ್ಲಿ ಚೇತರಿಕೆ. ತಾಯಿಯಿಂದ ಧನಾಗಮ.
ವೃಷಭ: ಸ್ವಂತ ವ್ಯವಹಾರದಲ್ಲಿ ಚೇತರಿಕೆ. ಉದ್ಯೋಗದಲ್ಲಿ ಒತ್ತಡ. ಸಂಗಾತಿಯೊಂದಿಗೆ ವಾಗ್ವಾದ. ಆರೋಗ್ಯದಲ್ಲಿ ಏರುಪೇರು.
ಮಿಥುನ: ದುಶ್ಚಟಗಳ ದಾಸರಾಗುವಿರಿ. ಪ್ರೇಮದ ವಿಷಯಗಳ ಚರ್ಚೆ. ಹೆಣ್ಣುಮಕ್ಕಳಿಂದ ಲಾಭ. ಗುಪ್ತ ಆಲೋಚನೆಗಳಿಂದ ನಿದ್ರಾಭಂಗ.
ಕಟಕ: ಸ್ತ್ರೀಯರಿಂದ ನೋವು. ತಾಯಿಯಿಂದ ಧನಲಾಭ ವಾಗಲಿದೆ. ಅಲಂಕಾರಿಕ ವಸ್ತುಗಳಿಂದ ಅನುಕೂಲ. ಮೋಜು ಮಿತವಾಗಿರಲಿ.
ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆಯಾಗಬಹುದು. ಹೆಣ್ಣುಮಕ್ಕಳ ನಡವಳಿಕೆಯಿಂದ ಬೇಸರ. ಸ್ಥಿರಾಸ್ತಿ ಪತ್ರ ವ್ಯವಹಾರಗಳಲ್ಲಿ ಜಯ.
ಕನ್ಯಾ: ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ. ತಂದೆಯೊಂದಿಗೆ ಮನಸ್ತಾಪ. ಪ್ರಯಾಣದಲ್ಲಿ ಅಡ್ಡಿ-ಆತಂಕ. ಆಕಸ್ಮಿಕ ಧನಾಗಮ.
ತುಲಾ: ಅನಿರೀಕ್ಷಿತ ಆರ್ಥಿಕ ನೆರವು. ಪಾಲುದಾರಿಕೆಯಲ್ಲಿ ಅನುಕೂಲ. ಮಾನಸಿಕ ಚಂಚಲತೆ ನಿಯಂತ್ರಿಸಿ. ಸಂಗಾತಿಯಿಂದ ಅನುಕೂಲ.
ವೃಶ್ಚಿಕ: ವ್ಯವಹಾರದಲ್ಲಿ ಅನುಕೂಲ. ಸಾಂಸಾರಿಕ ಜೀವನದಿಂದ ದೂರ. ಸ್ನೇಹಿತರು ಶತ್ರುಗಳಾದಾರು. ಪಾಲುದಾರಿಕೆಯಲ್ಲಿ ಮೋಸ.
ಧನುಸ್ಸು: ಮಕ್ಕಳ ನಡವಳಿಕೆಯಿಂದ ಬೇಸರ. ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ರೋಗ ಬಾಧೆ.
ಮಕರ: ಪ್ರೀತಿಯಲ್ಲಿ ಯಶಸ್ಸು, ಅಪವಾದಗಳು. ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ. ವಿದ್ಯಾಭ್ಯಾಸದಲ್ಲಿ ಪ್ರಗತಿ. ದೇವತೆಯ ಆರಾಧನೆ.
ಕುಂಭ: ಸ್ಥಿರಾಸ್ತಿ, ವಾಹನದಿಂದ ಅನುಕೂಲ. ಧನಲಾಭವಾಗಲಿದೆ. ನೆರೆ ಹೊರೆಯವರು ಶತ್ರುಗಳಾಗುವರು. ಪ್ರಯಾಣದಲ್ಲಿ ಅನುಕೂಲ.
ಮೀನ: ಸ್ವಂತ ಉದ್ಯಮದಲ್ಲಿ ನಷ್ಟ. ದೂರ ಪ್ರಯಾಣದ ಯೋಚನೆ, ಉದ್ಯೋಗ ಮತ್ತು ಗೃಹ ಬದಲಾವಣೆಯಲ್ಲಿ ಯಶಸ್ಸು.
PublicNext
01/10/2022 07:12 am