ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 14-09-2022

ಮೇಷ : ಮಾನಸಿಕ ಒತ್ತಡ, ಅಧಿಕ ಪಾಲುದಾರಿಕೆಯಲ್ಲಿ ಮೋಸ, ಕುಟುಂಬದಲ್ಲಿ ಸೌಖ್ಯ

ವೃಷಭ : ಮಕ್ಕಳಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ಆಸ್ತಿ ಕಲಹಗಳು ಅಂತ್ಯ

ಮಿಥುನ : ವಿದ್ಯಾರ್ಥಿಗಳಿಗೆ ಉತ್ತಮ ಸಮಯ, ಮೋಸ ಹೋಗುವ ಸಂಭವ, ಮಾನಸಿಕ ಅಶಾಂತಿ

ಕಟಕ : ವಿವಾಹಾಕಾಂಕ್ಷೆಗಳಿಗೆ ಶುಭ, ಹೂಡಿಕೆಗೆ ಸುಸಮಯ, ತೀರ್ಥಯಾತ್ರೆಯ ಬಗ್ಗೆ ಯೋಜನೆ

ಸಿಂಹ : ವಿನಾಕಾರಣ ಹೆದರಿಕೆ, ಕಲಾವಿದರಿಗೆ ಶುಭ, ವಿದ್ಯಾರ್ಥಿಗಳಿಗೆ ಯಶಸ್ಸು

ಕನ್ಯಾ : ಸರ್ಕಾರಿ ಕೆಲಸಗಳಲ್ಲಿ ಹಿನ್ನೆಡೆ, ನೌಕರರಿಗೆ ಭಡ್ತಿ, ವಾಹನ ಚಲಾಯಿಸುವಲ್ಲಿ ಎಚ್ಚರ

ತುಲಾ : ಆಹಾರದಲ್ಲಿ ವ್ಯತ್ಯಾಸ, ಹಣಕಾಸಿನ ತೊಡಕು, ವೃತ್ತಿಯಲ್ಲಿ ಬಲವಿದೆ

ವೃಶ್ಚಿಕ : ಶಿಕ್ಷಣದವರೆಗೆ ಅನುಕೂಲ, ಕುಟುಂಬದೊಡನೆ ದೇವತಾ ದರ್ಶನ, ಆರೋಗ್ಯದಲ್ಲಿ ಚೇತರಿಕೆ

ಧನು : ಕ್ಯಾಂಟೀನ್ ವ್ಯಾಪಾರದಲ್ಲಿ ಉತ್ತಮ, ಪುಸ್ತಕದ ಅಂಗಡಿ ವ್ಯಾಪಾರಸ್ಥರಿಗೆ ಉತ್ತಮ ಆದಾಯ, ಲೇವಾದೇವಿ ವ್ಯವಹಾರಗಳು ತೃಪ್ತಿಕರ

ಮಕರ : ಗಾಯಕರಿಗೆ ಸುಸಮಯ, ಕವಿಗಳಿಗೆ ಅತ್ಯುನ್ನತ ಸಮಯ, ಬರಹಗಾರರಿಗೆ ಶುಭ

ಕುಂಭ : ಹೊಸ ಜನರ ಭೇಟಿ, ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ, ಕೃಷಿಕರ ಆದಾಯದಲ್ಲಿ ಹೆಚ್ಚಳ

ಮೀನ : ಮರದ ವ್ಯಾಪಾರದಲ್ಲಿ ಅಧಿಕ ಶ್ರಮ, ಕಟ್ಟಡ ವ್ಯಾಪಾರಸ್ಥರಿಗೆ ಸ್ವಲ್ಪ ಶ್ರಮ, ಶೇರು ವ್ಯಾಪಾರಗಳಿಗೆ ಅನುಕೂಲ

Edited By : Vijay Kumar
PublicNext

PublicNext

14/09/2022 07:11 am

Cinque Terre

22.95 K

Cinque Terre

0