ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 4.9.2022

ಮೇಷ: ಕೆಲಸಗಳು ಯಶಸ್ವಿಯಾಗಲಿವೆ. ಆಭರಣ ತಯಾರಿಸುವವರಿಗೆ ಬೇಡಿಕೆ. ಸಾಲಗಾರರ ಕಿರಿಕಿರಿ ಅನುಭವಿಸಬೇಕಾಗುವುದು.

ವೃಷಭ: ವಿವಾಹಾಕಾಂಕ್ಷಿಗಳಿಗೆ ಶಕ್ಷಿುಭ ಸುದ್ದಿ ಕಾದಿದೆ. ನಟನಾ ರಂಗದಲ್ಲಿ ಅವಕಾಶಗಳು ಲಭ್ಯ. ಕುಟುಂಬದಲ್ಲಿ ಒಮ್ಮತವಿರುತ್ತದೆ.

ಮಿಥುನ: ಸುಂದರ ತಾಣಗಳಿಗೆ ಭೇಟಿ ನೀಡುವಿರಿ. ಆಸ್ತಿ ವಿಷಯದಲ್ಲಿ ಲಾಭವಾಗಲಿದೆ. ಪ್ರಯಾಣದಿಂದ ದೇಹಾಲಸ್ಯ ಕಾಡಬಹುದು.

ಕಟಕ: ಎಂಥದೇ ಸಂದರ್ಭ ಎದುರಾದರೂ ಧೈರ್ಯದಿಂದ ವರ್ತಿಸಿ. ಆಕಸ್ಮಿಕ ಧನ ಲಾಭ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು.

ಸಿಂಹ: ಆರೋಗ್ಯದಲ್ಲಿ ಸುಧಾರಣೆ. ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಬುದ್ಧಿವಂತ ಜನರಿಂದ ಕೆಲಸ ಸುಲಭವಾಗಲಿದೆ.

ಕನ್ಯಾ: ವಿದ್ಯಾರ್ಥಿಗಳಿಗೆ ಅಪಯಶಸ್ಸು. ಕುಲದೇವರನ್ನು ಭಜಿಸಿ. ಅನವಶ್ಯಕ ಭೀತಿ ಕಾಡುತ್ತದೆ. ವಾದ ವಿವಾದಗಳಲ್ಲಿ ಎಚ್ಚರಿಕೆ ಇರಲಿ.

ತುಲಾ: ದೇವತಾ ಆರಾಧನೆಯಲ್ಲಿ ಒಲವು. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ದಟ್ಟವಾಗಿದೆ. ಶಿಕ್ಷಣದಲ್ಲಿ ಏರಿಳಿತ ಕಾಣಬಹುದು.

ವೃಶ್ಚಿಕ: ಶಿಕ್ಷಕರಿಗೆ ಶುಭಸುದ್ದಿ. ಸಾರಿಗೆ ವ್ಯವಹಾರದಲ್ಲಿ ಇರುವವರಿಗೆ ಅಧಿಕ ಆದಾಯ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಧನುಸ್ಸು: ಕೆಲಸದ ಒತ್ತಡದಿಂದ ಶ್ರಮ ಹೆಚ್ಚಾಗಲಿದೆ. ಆಪ್ತರು ದೂರವಾಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಶುಭದಾಯಕ ಸುದ್ದಿ ಕೇಳುವಿರಿ.

ಮಕರ: ಪತ್ನಿಗೆ ಅನಾರೋಗ್ಯ. ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳಿ. ಹಿರಿಯರಿಂದ ಧನ ಸಹಾಯ. ಸಹೋದರರೊಂದಿಗೆ ಸಾಮರಸ್ಯ.

ಕುಂಭ: ಕಂಪ್ಯೂಟರ್ ವ್ಯಾಪಾರಿಗಳಿಗೆ ದೈಹಿಕ ತೊಂದರೆ. ಇಷ್ಟ ಕಾರ್ಯಗಳಲ್ಲಿ ಯಶಸ್ಸು. ಹಿರಿಯರಿಂದ ಆಶೀರ್ವಾದ ಪಡೆಯಿರಿ.

ಮೀನ: ಉದ್ಯೋಗಾಕಾಂಕ್ಷಿಗಳಿಗೆ ಯಶ. ವಸ್ತ್ರ ವಿನ್ಯಾಸಕರಿಗೆ ಹೆಚ್ಚು ಬೇಡಿಕೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿನ ಹಿನ್ನಡೆ

ಉಂಟಾಗಬಹುದು.

Edited By : Nirmala Aralikatti
PublicNext

PublicNext

04/09/2022 07:16 am

Cinque Terre

52.77 K

Cinque Terre

0