ಮೇಷ: ವ್ಯಾಪಾರದಲ್ಲಿ ಅಲ್ಪ ಲಾಭ. ಸಾಧಾರಣ ಪ್ರಗತಿ. ದಾಯಾದಿಗಳಲ್ಲಿ ಕಲಹ. ಶತ್ರು ಬಾಧೆ. ಆರೋಗ್ಯದಲ್ಲಿ ಏರುಪೇರು. ಅಧಿಕ ಖರ್ಚು.
ವೃಷಭ: ದುಷ್ಟತನದಿಂದ ತೊಂದರೆ. ಧರ್ಮಕಾರ್ಯಾಸಕ್ತಿ. ವಸ್ತ್ರಾಭರಣ ಖರೀದಿ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ.
ಮಿಥುನ: ಸ್ಥಳ ಬದಲಾವಣೆ. ತಂದೆಗೆ ಅನಾರೋಗ್ಯ. ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು. ಇಲ್ಲಸಲ್ಲದ ತಕರಾರು ಎದುರಾದೀತು.
ಕಟಕ: ಹಿರಿಯರಿಂದ ಹಿತವಚನ. ಮಿತ್ರರ ಭೇಟಿ. ಕಾರ್ಯಸಾಧನೆಗಾಗಿ ತಿರುಗಾಟ ಮಾಡಬೇಕಾದೀತು. ಕೃಷಿಯಲ್ಲಿ ಲಾಭ. ಕೀರ್ತಿ ವೃದ್ಧಿ.
ಸಿಂಹ: ದ್ರವ್ಯಲಾಭವಾಗಲಿದೆ. ಉನ್ನತ ಸ್ಥಾನಮಾನ. ಆದಾಯಕ್ಕಿಂತ ಖರ್ಚು ಜಾಸ್ತಿ. ಮನಶ್ಶಾಂತಿ. ಕುಟುಂಬ ಸೌಖ್ಯ. ವಿದ್ಯಾಭಿವೃದ್ಧಿ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ವಿಳಂಬ. ಶರೀರದಲ್ಲಿ ಆತಂಕ. ಮನಸ್ಸಿಗೆ ವ್ಯಥೆ. ಸ್ವಲ್ಪ ಹಣ ಬರುವುದಾದರೂ ಉಳಿಯುವುದಿಲ್ಲ.
ತುಲಾ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ. ಕೈಕಾಲು ನೋವು. ವಾಗ್ವಾದ, ಮಹಿಳೆಯರಿಂದ ತೊಂದರೆ. ಚಂಚಲ ಮನಸ್ಸು.
ವೃಶ್ಚಿಕ: ನಂಬಿದ ಜನರಿಂದ ಮೋಸವಾದೀತು, ಎಚ್ಚರದಿಂದಿರಿ. ಕಾರ್ಯ ವಿಕಲ್ಪ. ಕುಟುಂಬದಲ್ಲಿ ಕಲಹ. ಅಕಾಲ ಭೋಜನ.
ಧನುಸ್ಸು: ನಾನಾ ರೀತಿಯ ಸಂಪಾದನೆ. ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ಅನ್ಯರಲ್ಲಿ ಸಹಾಯ ಕೇಳುವಿರಿ. ಶತ್ರು ಬಾಧೆ.
ಮಕರ: ಯತ್ನ ಕಾರ್ಯಗಳಲ್ಲಿ ಜಯ. ಗಣ್ಯ ವ್ಯಕ್ತಿಗಳ ಭೇಟಿ. ಸಾಲಬಾಧೆ. ಸ್ಥಾನ ಹಾನಿ, ಋಣಬಾಧೆ ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಕುಂಭ: ಕೆಲಸ ಕಾರ್ಯಗಳಲ್ಲಿ ವಿಘ್ನ. ಹಿತ ಶತ್ರುಗಳ ಬಾಧೆ ಎದುರಿಸಲೇಬೇಕಾಗಿದೆ. ಇತರರ ಭಾವನೆಗೆ ಸ್ಪಂದಿಸಿ. ಕುಲದೇವರನ್ನು ಭಜಿಸಿ.
ಮೀನ: ಕುಲದೇವರ ದರ್ಶನ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆಯಾದೀತು. ಅನಾರೋಗ್ಯ ಕಾಡಬಹುದು. ಇಲ್ಲಸಲ್ಲದ ತಕರಾರು.
PublicNext
23/06/2022 07:08 am