ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಇಂದಿನ ಭವಿಷ್ಯ (17.06.22)

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,

ಉತ್ತರಾಯಣ, ಗ್ರೀಷ್ಮ ಋತು,

ಜೇಷ್ಠ ಮಾಸ, ಕೃಷ್ಣಪಕ್ಷ,

ತೃತೀಯ / ಉಪರಿ ಚತುರ್ಥಿ,

ರಾಹುಕಾಲ: 10:48 ರಿಂದ 12:24

ಗುಳಿಕಕಾಲ: 07:36 ರಿಂದ 09:12

ಯಮಗಂಡಕಾಲ: 03:36 ರಿಂದ 05:12

ವಾರ: ಶುಕ್ರವಾರ,

ನಕ್ಷತ್ರ: ಉತ್ತರಾಷಾಡ ನಕ್ಷತ್ರ / ಶ್ರವಣ ನಕ್ಷತ್ರ.

ಮೇಷ: ಕೃಷಿಕರಿಗೆ ಅನುಕೂಲ, ತಾಯಿಂದ ಸಹಕಾರ, ಗೃಹ ನಿರ್ಮಾಣ, ಸ್ಥಿರಾಸ್ತಿ ಯೋಚನೆ, ಗರ್ಭ ದೋಷಗಳು, ದುಂದುವೆಚ್ಚ

ವಿದ್ಯಾಭ್ಯಾಸದಲ್ಲಿ ಆಸಕ್ತಿ, ಜೂಜಿನಿಂದ ನಷ್ಟ.

ವೃಷಭ: ದೂರ ಪ್ರಯಾಣ, ಪತ್ರವ್ಯವಹಾರಗಳು, ಸಂಬಂಧಿಕರಿಂದ ಸಹಾಯ ನಿರೀಕ್ಷೆ, ಮಾನಸಿಕ ತೊಳಲಾಟ, ಉದ್ಯೋಗದಲ್ಲಿ ಎಳೆದಾಟ, ಪಾಲುದಾರಿಕೆಯಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ, ಆರ್ಥಿಕ ಮಂದಗತಿ.

ಮಿಥುನ: ಅನಿರೀಕ್ಷಿತ ಧನಾಗಮನ, ಕುಟುಂಬ ಕಲಹಗಳು, ಬಂಧುಗಳಿಂದ ನಷ್ಟ, ಪ್ರಯಾಣ ವಿಘ್ನ, ಕಣ್ಣಿನ ಸಮಸ್ಯೆ, ವಿದ್ಯೆಯಲ್ಲಿ ಹಿನ್ನಡೆ, ದೈಹಿಕ ಅಸಮರ್ಥತೆ.

ಕಟಕ: ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಕಲಹ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸಂಸಾರದಲ್ಲಿ 3ನೇ ವ್ಯಕ್ತಿಗಳ ಪ್ರವೇಶ, ಉದ್ಯೋಗದಲ್ಲಿ ಚಟುವಟಿಕೆ.

ಸಿಂಹ: ಸಾಲದ ಚಿಂತೆ, ಅವಮಾನ, ದಾಂಪತ್ಯದಲ್ಲಿ ನಿರಾಸಕ್ತಿ, ಕಷ್ಟದ ದಿನಗಳ ನೆನಪು, ಅಧಿಕ ಖರ್ಚುಗಳು, ಪಾಲುದಾರಿಕೆಯಲ್ಲಿ ನಷ್ಟ, ಅನಾರೋಗ್ಯದ ಚಿಂತೆ.

ಕನ್ಯಾ: ಮಕ್ಕಳಿಂದ ಲಾಭ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಿತ್ರರಿಂದ ಸಹಕಾರ, ಉತ್ತಮ ಹೆಸರು, ಅನಾರೋಗ್ಯದಿಂದ ಗುಣಮುಖ

ಪ್ರೀತಿ ಪ್ರೇಮ ಭಾವನೆಗಳಲ್ಲಿ ತೊಳಲಾಟ.

ತುಲಾ: ವ್ಯಾಪಾರ ಕ್ಷೇತ್ರದವರಿಗೆ ಅನುಕೂಲ, ಧಾರ್ಮಿಕ ಆಲೋಚನೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಸಾಧಾರಣ ಬೆಳವಣಿಗೆ, ಆರ್ಥಿಕ ಸಮತೋಲನ.

ವೃಶ್ಚಿಕ: ಹತ್ತಿರದ ಪ್ರಯಾಣ, ತಂದೆಯಿಂದ ಸಹಕಾರ, ಧಾರ್ಮಿಕ-ಆಧ್ಯಾತ್ಮಿಕ ಚಟುವಟಿಕೆ, ಸ್ಥಿರಾಸ್ತಿ ವಾಹನದಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಯೋಜನೆಗಳಿಂದ ತೊಂದರೆ, ಆರ್ಥಿಕ ಅಲ್ಪ ಚೇತರಿಕೆ.

ಧನಸ್ಸು: ಆಕಸ್ಮಿಕ ಧನಾಗಮನ, ಕುಟುಂಬ ಕಲಹಗಳು, ಮಕ್ಕಳ ಭವಿಷ್ಯದ ಚಿಂತೆ, ಕೋರ್ಟ್ ವ್ಯಾಜ್ಯಗಳ ಆತಂಕ, ಅಪವಾದ ನಿಂದನೆ ಮೃತ್ಯು ಭಯ, ಉದ್ಯೋಗ ಒತ್ತಡ, ವಿದ್ಯಾಭ್ಯಾಸ ಮಂದತ್ವ.

ಮಕರ: ಪಾಲುದಾರಿಕೆಯಲ್ಲಿ ಆರ್ಥಿಕ ಬೆಳವಣಿಗೆ, ಕೌಟುಂಬಿಕ ಸಮಸ್ಯೆಗಳ ಚಿಂತೆ, ಅವಿವೇಕದ ಆಲೋಚನೆ, ಉದ್ಯೋಗದಲ್ಲಿ ಬೆಳವಣಿಗೆ, ಅಧಿಕ ಕೋಪ-ತಾಪ.

ಕುಂಭ: ಸಾಲದ ಚಿಂತೆ, ಶತ್ರು ಕಾಟ, ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯದ ಭಯ, ಉದ್ಯೋಗ ನಷ್ಟ, ಬಂಧುಗಳಿಂದ ಸಹಕಾರ

ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಲಾಭದಲ್ಲಿ ಚೇತರಿಕೆ, ಆರ್ಥಿಕ ಸಹಾಯ, ದೂರ ಪ್ರದೇಶದ ಉದ್ಯೋಗ, ಉತ್ತಮ ಹೆಸರಿನ ಪ್ರಯತ್ನ.

Live Tv

Edited By :
PublicNext

PublicNext

17/06/2022 07:08 am

Cinque Terre

26.47 K

Cinque Terre

0