ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 28-05-2022

ಮೇಷ: ಆರ್ಥಿಕ ನಷ್ಟಗಳು, ಮಾಟ ಮಂತ್ರ ತಂತ್ರದ ಭೀತಿ, ದಾಂಪತ್ಯದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಸಮಸ್ಯೆ, ಪ್ರಯಾಣ ವಿಘ್ನ.

ವೃಷಭ: ಶಾರೀರಿಕ ಅಸಮತೋಲನ, ವೃತ್ತಿಯಲ್ಲಿ ಹಿನ್ನಡೆ, ಆಲಸ್ಯ ಸೋಮಾರಿತನ ಜಿಗುಪ್ಸೆ, ಅನಾರೋಗ್ಯ ಸ್ವಯಂಕೃತ ಅಪರಾಧಗಳು, ಗುಪ್ತಶತ್ರು, ಸಾಲದ ಚಿಂತೆ.

ಮಿಥುನ: ಗರ್ಭ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ, ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ.

ಕಟಕ: ಮಾನಸಿಕ ಅಸಮತೋಲನ, ಮಾಟ ಮಂತ್ರ ತಂತ್ರದ ಯೋಚನೆ, ಮಿತ್ರರಿಂದ ಬೇಸರ, ಪ್ರಯತ್ನಗಳಿಂದ ಸೋಲು, ಲಾಭದ ಪ್ರಮಾಣ ಕುಂಠಿತ.

ಸಿಂಹ: ಅವಕಾಶ ವಂಚಿತ, ಪ್ರಯಾಣ ನಿರಾಸಕ್ತಿ, ಉದ್ಯೋಗ ಬದಲಾವಣೆ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಹಿಳೆಯರಿಂದ ನೋವು.

ಕನ್ಯಾ: ಆಕಸ್ಮಿಕ ಧನಾಗಮನ, ಕುಟುಂಬದಿಂದ ಬೇಸರ, ವಸ್ತ್ರಾಭರಣಗಳಿಂದ ಸಮಸ್ಯೆ, ಮಾತಿನಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ಗುರು ಮತ್ತು ದೈವನಿಂದನೆ.

ತುಲಾ: ಜಿಗುಪ್ಸೆ ಮತ್ತು ಬೇಸರ, ಸಂಗಾತಿಯಿಂದ ಸಮಸ್ಯೆ, ಆಪತ್ತಿನಿಂದ ರಕ್ಷಣೆ, ವ್ಯವಹಾರದಲ್ಲಿ ನಷ್ಟ, ಅನಾರೋಗ್ಯ.

ವೃಶ್ಚಿಕ: ದುಃಸ್ವಪ್ನಗಳು ಮೋಜು-ಮಸ್ತಿ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ, ಗುಪ್ತಾಂಗ ದೋಷಗಳು, ಉದ್ಯೋಗ ಸಮಸ್ಯೆಗಳು.

ಧನಸ್ಸು: ಸಾಲ ತೀರಿಸುವ ಪ್ರಯತ್ನ, ಉದ್ಯೋಗ ಬಿಡುವ ಯೋಜನೆ, ಸೇವಕರಿಂದ ನಷ್ಟ, ಧಾರ್ಮಿಕ ಕಾರ್ಯಾಸಕ್ತಿ, ಅನಾರೋಗ್ಯದಿಂದ ಅಲ್ಪ ಚೇತರಿಕೆ.

ಮಕರ: ಪ್ರೀತಿ-ಪ್ರೇಮದಲ್ಲಿ ಸೋಲು, ಜೂಜು ಮೋಜು ಮಸ್ತಿಯಿಂದ ತೊಂದರೆ, ಉದ್ಯೋಗ ಸಹಾಯದ ನಿರೀಕ್ಷೆ, ಬಾಲಗ್ರಹ ದೋಷಗಳು, ಗೌರವಕ್ಕೆ ಅಪಚಾರ, ಧರ್ಮ ಕಾರ್ಯಗಳು.

ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಮಾಟ ಮಂತ್ರದಿಂದ ತೊಂದರೆ, ಧಾರ್ಮಿಕ ಕಾರ್ಯದಲ್ಲಿ ಅಡೆತಡೆ, ಹಿರಿಯರ ಮಾರ್ಗದರ್ಶನ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಮೀನ: ಪ್ರಯಾಣದಲ್ಲಿ ನಿರಾಸಕ್ತಿ, ಭಯ ಗಾಬರಿ ಆತಂಕ, ಆಕಸ್ಮಿಕ ಅವಘಡಗಳು, ಅಲರ್ಜಿ ಸಮಸ್ಯೆ, ಬಂಧುಗಳಿಂದ ನಷ್ಟ, ಆರ್ಥಿಕ ಹಿನ್ನಡೆ ಕಲಹಗಳು.

Edited By : Vijay Kumar
PublicNext

PublicNext

28/05/2022 06:57 am

Cinque Terre

22.07 K

Cinque Terre

0