ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಇಂದಿನ ಭವಿಷ್ಯ ಹೀಗಿದೆ ನೋಡಿ

ಪಂಚಾಂಗ:

ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ,

ವಸಂತ ಋತು, ವೈಶಾಖ ಮಾಸ,

ಕೃಷ್ಣ ಪಕ್ಷ, ದ್ವಿತೀಯ,

ಅನುರಾಧ ನಕ್ಷತ್ರ.

ರಾಹುಕಾಲ: 03:03 – 05:05

ಗುಳಿಕಕಾಲ: 12:20 – 01:55

ಯಮಗಂಡಕಾಲ: 09:10 – 10:45

ಮೇಷ: ಅನಾವಶ್ಯಕ ಖರ್ಚುಗಳ ಬಗ್ಗೆ ಎಚ್ಚರವಹಿಸಿ, ಅಲ್ಪ ಕಾರ್ಯಸಿದ್ಧಿ, ಇತರರ ಮಾತಿಗೆ ಮರುಳಾಗದಿರಿ, ಮಕ್ಕಳಿಂದ ನೋವು.

ವೃಷಭ: ಚಂಚಲ ಮನಸ್ಸು, ತಾಳ್ಮೆಯಿಂದ ಇರಿ, ಅನಾರೋಗ್ಯ, ಅಲ್ಪ ಆದಾಯ ಅಧಿಕ ಖರ್ಚು, ಕುಟುಂಬದಲ್ಲಿ ಕಲಹ.

ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಪರಸ್ಥಳ ವಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಿಪರೀತ ಹಣವ್ಯಯ, ಪ್ರೇಮಿಗಳಿಗೆ ತೊಂದರೆ, ಮನೋವ್ಯಥೆ.

ಕಟಕ: ವಿದೇಶ ವ್ಯವಹಾರಗಳಿಂದ ಅಲ್ಪ ಲಾಭ, ಅಧಿಕ ಕೆಲಸದಿಂದ ವಿಶ್ರಾಂತಿ, ಉದ್ಯೋಗದಲ್ಲಿ ತೊಂದರೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಯಲ್ಲಿ ನಷ್ಟ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಉದ್ಯೋಗದಲ್ಲಿ ಪ್ರಗತಿ.

ಕನ್ಯಾ: ಬಂಧುಮಿತ್ರರ ಭೇಟಿ, ಸುಖ ಭೋಜನ, ಯಾರನ್ನು ಹೆಚ್ಚಾಗಿ ನಂಬಬೇಡಿ, ಎಲ್ಲಿ ಹೋದರು ಅಶಾಂತಿ, ಶತ್ರು ಭಾದೆ.

ತುಲಾ: ಯತ್ನಕಾರ್ಯಗಳಲ್ಲಿ ಅಡತಡೆ, ಮನಕ್ಲೇಷ, ಚೋರಭಯ, ಅಧಿಕ ಕೋಪ, ಸ್ತ್ರೀ ಸೌಖ್ಯ.

ವೃಶ್ಚಿಕ: ಹಿರಿಯರ ಮಾತಿಗೆ ಮನ್ನಣೆ, ದಾಂಪತ್ಯದಲ್ಲಿ ವಿರಸ, ಆಂತರಿಕ ಕಲಹ, ದೂರ ಪ್ರಯಾಣ, ಅಲ್ಪ ಕಾರ್ಯಸಿದ್ದಿ.

ಧನಸ್ಸು: ಪರಸ್ತ್ರೀಯಿಂದ ತೊಂದರೆ ಎಚ್ಚರ, ಉದರ ಭಾದೆ, ಪ್ರಿಯ ಜನರ ಭೇಟಿ, ವ್ಯವಹಾರದಲ್ಲಿ ದೃಷ್ಟಿದೋಷ, ಶತ್ರು ಭಾದೆ.

ಮಕರ: ಪುಣ್ಯಕ್ಷೇತ್ರ ದರ್ಶನ, ಅತಿ ಬುದ್ಧಿವಂತಿಕೆ, ಸಾಲಭಾದೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಕುಂಭ: ರಾಜ ಸನ್ಮಾನ, ವಾಹನ ಖರೀದಿ, ಸ್ಥಿರಾಸ್ತಿ ಪ್ರಾಪ್ತಿ, ಶತ್ರುಗಳನ್ನು ಸದೆ ಪಡೆಯುವಿರಿ, ಸಲ್ಲದ ಅಪವಾದ, ಸುಖ ಭೋಜನ.

ಮೀನ: ಕುಟುಂಬ ಸೌಖ್ಯ, ಹಣಕಾಸಿನ ಪರಿಸ್ಥಿತಿ ಉತ್ತಮ, ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ,ವಿವಾಹ ಯೋಗ.

Edited By :
PublicNext

PublicNext

17/05/2022 07:10 am

Cinque Terre

28.05 K

Cinque Terre

0