ಮೇಷ : ಆಕಸ್ಮಿಕ ಧನಲಾಭ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಸುಖ ಭೋಜನ, ಶ್ರಮಕ್ಕೆ ತಕ್ಕ ಫಲ, ಗೆಳೆಯರ ಭೇಟಿ.
ವೃಷಭ : ಅತಿಯಾದ ಭಯ, ನಂಬಿದ ಜನರಿಂದ ಮೋಸ, ಶತ್ರು ಬಾಧೆ, ದಂಡ ಕಟ್ಟುವಿರಿ, ಮನಸ್ಸಿಗೆ ಬೇಸರ.
ಮಿಥುನ : ಕುಟುಂಬದಲ್ಲಿ ಪ್ರೀತಿ, ಸಹಾನುಭೂತಿ ತೋರುವಿರಿ, ದೃಷ್ಟಿ ದೋಷದಿಂದ ತೊಂದರೆ, ಸ್ನೇಹಿತರಿಂದ ವಂಚನೆ.
ಕಟಕ : ಯತ್ನ ಕಾರ್ಯಗಳಲ್ಲಿ ಜಯ, ಗುರು ಹಿರಿಯರ ಭೇಟಿ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ.
ಸಿಂಹ : ನೂತನ ಕೆಲಸ ಲಭ್ಯ, ಅನ್ಯ ಜನರಲ್ಲಿ ಪ್ರೀತಿ, ಮಾತೃವಿನಿಂದ ಸಹಾಯ, ಹಣ ಬಂದರೂ ಉಳಿಯುವುದಿಲ್ಲ.
ಕನ್ಯಾ : ಸ್ನೇಹಿತರಿಂದ ಅನರ್ಥ, ಉದ್ಯೋಗದಲ್ಲಿ ಕಿರಿ-ಕಿರಿ, ಶತ್ರು ನಾಶ, ಸ್ತ್ರೀ ಸಂಬಂಧ ವಿಷಯಗಳಲ್ಲಿ ಎಚ್ಚರ.
ತುಲಾ : ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವಾಹನ ಯೋಗ, ಮನಃಶಾಂತಿ, ಪ್ರತಿಭೆಗೆ ತಕ್ಕ ಫಲ, ವೃತ್ತಿರಂಗದಲ್ಲಿ ಕಿರಿಕಿರಿ.
ವೃಶ್ಚಿಕ : ಮಿತ್ರರ ಭೇಟಿ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ನಾನಾ ವಿಚಾರಗಳಲ್ಲಿ ಆಸಕ್ತಿ, ದುಷ್ಟ ಜನರಿಂದ ದೂರವಿರಿ.
ಧನಸ್ಸು : ಪ್ರಯತ್ನದಿಂದ ಕಾರ್ಯಸಿದ್ಧಿ, ಷೇರು ವ್ಯವಹಾರಗಳಲ್ಲಿ ನಷ್ಟ, ಶೀತ ಸಂಬಂಧ ರೋಗ, ಅತಿಯಾದ ನಿದ್ರೆ.
ಮಕರ : ಯತ್ನ ಕಾರ್ಯಗಳಲ್ಲಿ ಭಾಗಿ, ಸಾಲಬಾಧೆ, ಅನ್ಯ ಜನರಲ್ಲಿ ಪ್ರೀತಿ, ದುಡುಕು ಸ್ವಭಾವ,
ಕುಂಭ : ಷಡ್ಯಂತ್ರಕ್ಕೆ ಬೀಳುವಿರಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಪರಸ್ಥಳ ವಾಸ, ಕೃಷಿಕರಿಗೆ ಲಾಭ, ವಿವಾಹಕ್ಕೆ ಅಡೆತಡೆ.
ಮೀನ : ಇಷ್ಟ ವಸ್ತುಗಳ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಉನ್ನತ ಸ್ಥಾನಮಾನ, ಸ್ಥಗಿತ ಕಾರ್ಯಗಳಲ್ಲಿ ಆಸಕ್ತಿ.
PublicNext
25/04/2022 07:08 am