ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 01.01.2022

ಮೇಷ: ಸಣ್ಣಪುಟ್ಟ ವಿಷಯಗಳಿಂದ ಕಲಹ, ಮಕ್ಕಳಿಂದ ಶುಭಸುದ್ದಿ. ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಖರ್ಚು, ಸಾಲಬಾಧೆ.

ವೃಷಭ: ಭೂಮಿ ಕೊಳ್ಳುವಿಕೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮನಕ್ಲೇಷ. ಸ್ತ್ರೀ ಲಾಭ. ತಾಯಿಯ ಕಡೆಯಿಂದ ನೆರವು.

ಮಿಥುನ: ಆತ್ಮೀಯರ ಆಗಮನದಿಂದ ಮನಶ್ಶಾಂತಿ. ಪ್ರತಿಭೆಗೆ ತಕ್ಕ ಫಲ. ಮಾನಸಿಕ ನೆಮ್ಮದಿ. ಬಾಕಿ ಹಣ ವಸೂಲಿಯಾಗುವುದು.

ಕಟಕ: ಅಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ. ಸ್ಥಳ ಬದಲಾವಣೆ. ಅಪಕೀರ್ತಿ. ವಾಹನ ಸಂಚಾರದಿಂದ ತೊಂದರೆ.

ಸಿಂಹ: ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ. ಶತ್ರು ಬಾಧೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರು ಪೇರು. ಉದ್ಯೋಗದಲ್ಲಿ ಪ್ರಗತಿ. ಮನಃಶಾಂತಿ.

ಕನ್ಯಾ: ಗೃಹದಲ್ಲಿ ಹಾನಿ. ಸಲ್ಲದ ಅಪವಾದ. ಉದ್ಯೋಗದಲ್ಲಿ ಕಿರಿ-ಕಿರಿ. ಅನಾರೋಗ್ಯ. ವಾಹನ ಅಪಘಾತ ಸಾಧ್ಯತೆ, ಎಚ್ಚರದಿಂದಿರಿ.

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅಧಿಕ ಧನವ್ಯಯ. ದ್ರವ್ಯ ನಷ್ಟ. ಪತಿ-ಪತ್ನಿಯರಲ್ಲಿ ವಿರಸ. ಪಾಪಬುದ್ಧಿ.

ವೃಶ್ಚಿಕ: ಸಾಲಗಾರರಿಂದ ತೊಂದರೆ. ಮಾನಸಿಕ ಒತ್ತಡ. ಕೋಪ ಜಾಸ್ತಿ. ಅಶಾಂತಿ. ಕಾರ್ಯ ವಿಕಲ್ಪ. ಅತಿಯಾದ ನೋವು.

ಧನುಸ್ಸು: ಗುರು ಹಿರಿಯರಲ್ಲಿ ಭಕ್ತಿ, ಉನ್ನತ ಸ್ಥಾನಮಾನ ಲಭಿಸುವ ಸಾಧ್ಯತೆ. ಮನಸ್ಸಿನಲ್ಲಿ ಕಾಡುತ್ತಿದ್ದ ಭಯ ಭೀತಿ ನಿವಾರಣೆ.

ಮಕರ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ. ವಿದ್ಯಾಭಿವೃದ್ಧಿಯಾಗಿ ಮಾನಸಿಕ ನೆಮ್ಮದಿ. ಅಕಾಲ ಭೋಜನ ಮಾಡಬೇಕಾದೀತು.

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಆಲಸ್ಯ ಮನೋ ಭಾವ. ತಿರುಗಾಟ. ಭೂಲಾಭ. ದಾಯಾದಿಗಳಲ್ಲಿ ಕಲಹ ಉಂಟಾಗಬಹುದು.

ಮೀನ: ಕೆಲಸ ಕಾರ್ಯಗಳಲ್ಲಿ ಜಯ. ವಿದ್ಯಾರ್ಥಿಗಳಿಗೆ ಹಿನ್ನಡೆ. ನೀಚ ಜನರ ಸಹವಾಸ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಸ್ಥಳ ಬದಲಾವಣೆ.

Edited By : Nirmala Aralikatti
PublicNext

PublicNext

01/01/2022 07:39 am

Cinque Terre

30.03 K

Cinque Terre

0