ಮೇಷ : ಕೃಷಿಕರಿಗೆ ಲಾಭ, ಹಣ ಬಂದರು ಉಳಿಯುವುದಿಲ್ಲ, ಕಾರ್ಯಸಿದ್ದಿ, ಉತ್ತಮ ಬುದ್ಧಿಶಕ್ತಿ, ಯತ್ನ ಕಾರ್ಯಗಳಲ್ಲಿ ಜಯ.
ವೃಷಭ : ದ್ರವ್ಯ ವ್ಯಾಪಾರಿಗಳಿಗೆ ಲಾಭ, ಆತ್ಮೀಯರ ಆಗಮನ, ಅನಾರೋಗ್ಯ, ಮಾತಾಪಿತರಲ್ಲಿ ವಾತ್ಸಲ್ಯ, ತೀರ್ಥಯಾತ್ರಾ ದರ್ಶನ.
ಮಿಥುನ : ಅಧಿಕಾರಿಗಳಿಂದ ನಿಂದನೆ ಎಚ್ಚರ, ಮನಸ್ಸಿನಲ್ಲಿ ಗೊಂದಲ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ.
ಕಟಕ : ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ, ಹಿರಿಯರ ಆಶೀರ್ವಾದ, ಮನಃಶಾಂತಿ, ವಿದ್ಯಾರ್ಥಿಗಳಿಗೆ ಶ್ರದ್ಧೆ, ಅಭಿವೃದ್ಧಿ, ವಿಶೇಷ ಲಾಭ.
ಸಿಂಹ : ಸರ್ಕಾರಿ ಅಧಿಕಾರಿಗಳಿಗೆ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ತ್ರೀ ಸೌಖ್ಯ.
ಕನ್ಯಾ : ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಅನ್ಯ ವಿಚಾರಗಳಲ್ಲಿ ಆಸಕ್ತಿ, ಶತ್ರು ಭಾದೆ, ಅತಿಯಾದ ಮುಂಗೋಪ, ಆರ್ಥಿಕ ನೆರವು.
ತುಲಾ : ಅಮೂಲ್ಯ ವಸ್ತುಗಳ ಖರೀದಿ, ಅನಿರೀಕ್ಷಿತ ಲಾಭ, ಹಿತಶತ್ರುಗಳಿಂದ ತೊಂದರೆ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ : ನಿಮ್ಮ ಜಾಣ್ಮೆಯಿಂದ ಬೇಡಿಕೆ ಬರುವುದು, ದಾಂಪತ್ಯದಲ್ಲಿ ಪ್ರೀತಿ, ಸಕಾಲದಲ್ಲಿ ಹಣ ಬರುವುದು.
ಧನಸ್ಸು : ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಹಿರಿಯರ ಬೆಂಬಲ, ಸುಖ ಭೋಜನ, ಅಪವಾದಗಳು ದೂರವಾಗುತ್ತವೆ.
ಮಕರ : ತೀರ್ಥಯಾತ್ರಾ ದರ್ಶನ, ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ಹೊಸ ವ್ಯಕ್ತಿಗಳ ಪರಿಚಯ, ದುಷ್ಟ ಜನರ ಸಹವಾಸ.
ಕುಂಭ : ದೂರ ಪ್ರಯಾಣ, ಗಣ್ಯ ವ್ಯಕ್ತಿಗಳ ಭೇಟಿ, ಇತರರ ಮಾತಿಗೆ ಮರುಳಾಗಬೇಡಿ, ನಂಬಿದ ಜಗದಿಂದ ಮೋಸ.
ಮೀನ : ವಿವಿಧ ಮೂಲಗಳಿಂದ ಧನ ಲಾಭ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರು ತಾಳ್ಮೆಯಿಂದ ಇರಿ.
PublicNext
15/11/2021 08:43 am