ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 7.10.2021

ಮೇಷ: ಧಾರ್ವಿುಕ ವಾತಾವರಣ. ಆಸ್ತಿ ವಿಚಾರಗಳಲ್ಲಿ ಅಪಾರ ಆಸಕ್ತಿ. ನೂತನ ಸ್ನೇಹಿತರ ಸಮಾಗಮ. ಶ್ರಮಪ್ರವೃತ್ತಿಯಿಂದ ಅಭಿವೃದ್ಧಿ.

ವೃಷಭ: ವಿದೇಶ ಮೂಲದಿಂದ ಧನಾಗಮನ. ಬಟ್ಟೆ ವ್ಯವಹಾರಗಳಲ್ಲಿ ಪ್ರಗತಿ. ತಾಯಿಯ ಮಾರ್ಗದರ್ಶ ನದಿಂದ ಅಡಚಣೆ ನಿವಾರಣೆ.

ಮಿಥುನ: ವಿದ್ಯಾರ್ಜನೆಯಲ್ಲಿ ನಿರೀಕ್ಷಿತ ಯಶ. ಕುಟುಂಬದ ಸಹಕಾರ ಪೋ›ತ್ಸಾಹದಿಂದ ಗೌರವಾದರಗಳು ವೃದ್ಧಿ. ನಿರಂತರ ಧನಾರ್ಜನೆ.

ಕಟಕ: ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಹೊಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಪ್ರಗತಿ. ಅವಿವಾಹಿತರಿಗೆ ವಿವಾಹ ಸಿದ್ದಿ.

ಸಿಂಹ: ದೀರ್ಘ ಪ್ರಯಾಣ ಸಂಭವ. ಉದ್ದಿಮೆದಾರರಿಗೆ ಪ್ರಗತಿ. ಹಣಕಾಸಿನ ವಿಚಾರದಲ್ಲಿ ತಾಳ್ಮೆಯಿರಲಿ. ಗೃಹ ಬಳಕೆ ವಸ್ತು ಖರೀದಿ.

ಕನ್ಯಾ: ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಧನಾರ್ಜನೆ. ದಾಂಪತ್ಯ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ.

ತುಲಾ: ಉತ್ತಮ ಸಂಪಾದನೆ. ನಿರೀಕ್ಷೆಗೂ ಮೀರಿದ ಫಲಿತಾಂಶ. ದೂರ ಪ್ರಯಾಣ ಸಂಭವ. ಆರೋಗ್ಯ ವೃದ್ಧಿ. ಆಸ್ತಿ ವಿಚಾರದಲ್ಲಿ ಪ್ರಗತಿ.

ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ. ಪಾಲುದಾರಿಕಾ ವ್ಯವಹಾರದಲ್ಲಿ ಅವಕಾಶ ದೊರಕುವುದು. ಎಲ್ಲ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ.

ಧನುಸ್ಸು: ಪರಿಶ್ರಮದಿಂದ ಕೂಡಿದ ಕಾರ್ಯಕ್ಕೆ ಉತ್ತಮ ಫಲ. ನಿರೀಕ್ಷಿತ ಗೌರವ ಪ್ರಾಪ್ತಿ. ಮಿತ್ರರ ಸಮಾಗಮ. ದಾಂಪತ್ಯ ಸುಖವೃದ್ಧಿ.

ಮಕರ: ಆಸ್ತಿ ವಿಚಾರದಲ್ಲಿ ಬದಲಾವಣೆಗಳು ತೋರಿ ಬಂದಾವು. ಉದ್ಯೋಗದಲ್ಲಿ ಮೇಲಧಿಕಾರಿಗಳ ಸಹಾಯ. ಆರ್ಥಿಕ ಸ್ಥಿತಿ ವೃದ್ಧಿ.

ಕುಂಭ: ಕೆಲಸ ಕಾರ್ಯಗಳಲ್ಲಿ ಯಶ. ಮಕ್ಕಳ ಆರೋಗ್ಯದಲ್ಲಿ ಏರುಪೇರು. ರಪ್ತು ವ್ಯವಹಾರದಿಂದ ಧನ ವೃದ್ಧಿ. ಗೃಹದಲ್ಲಿ ಸಂತಸ.

ಮೀನ: ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಆರೋಗ್ಯ ಗಮನಿಸಿಕೊಳ್ಳಿ. ತಾಳ್ಮೆ, ಸಹನೆ ಅಗತ್ಯ. ಆಸ್ತಿ ವಿಚಾರದಲ್ಲಿ ಪಾರದರ್ಶಕತೆ ಇರಲಿ.

Edited By : Nirmala Aralikatti
PublicNext

PublicNext

07/10/2021 07:16 am

Cinque Terre

35.99 K

Cinque Terre

0