ಮೇಷ: ಆಧ್ಯಾತ್ಮಿಕ ಚಿಂತನೆ, ಅಧಿಕ ಖರ್ಚು, ಮಾನಸಿಕ ಆಘಾತ, ಪುಣ್ಯಕ್ಷೇತ್ರ ದರ್ಶನ.
ವೃಷಭ: ಬಂಧು ಬಾಂಧವರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಕಿರಿಕಿರಿ, ಮಾನಸಿಕವಾಗಿ ಸಂಕಟಗಳು.
ಮಿಥುನ: ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೋರ್ಟುಗಳಲ್ಲಿ ತೊಂದರೆ.
ಕಟಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ, ಮಕ್ಕಳಿಂದ ಮಾನಹಾನಿ, ದಾಂಪತ್ಯದಲ್ಲಿ ವಿರಸ, ದುಶ್ಚಟಗಳು ಅಧಿಕ.
ಸಿಂಹ: ರಾಜಯೋಗದ ದಿವಸ, ಮಾನಸಿಕವಾಗಿ ಆಲಸ್ಯ, ಸೋಮಾರಿತನ, ಜಿಗುಪ್ಸೆ, ಕಾಲಿಗೆ ಪೆಟ್ಟು.
ಕನ್ಯಾ: ಬಂಧುಗಳು ಆತ್ಮೀಯರು ದೂರವಾಗುವರು, ನೆರೆಹೊರೆಯವರಿಂದ ನಿದ್ರಾಭಂಗ, ವಿಚ್ಛೇದನ ಕೇಸುಗಳಲ್ಲಿ ಜಯ
ತುಲಾ: ಉದ್ಯೋಗ ನಷ್ಟ, ಆಹಾರ ವ್ಯತ್ಯಾಸಗಳಿಂದ ಅನಾರೋಗ್ಯ, ಆರ್ಥಿಕ ಸಂಕಷ್ಟಗಳನ್ನು ಎದುರಿಸುವಿರಿ.
ವೃಶ್ಚಿಕ: ಹೆಣ್ಣು ಮಕ್ಕಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರೋಗ್ಯ ವ್ಯತ್ಯಾಸ, ಆರ್ಥಿಕ ಸಂಕಷ್ಟಗಳು ದೂರ.
ಧನಸ್ಸು: ದೂರ ಪ್ರದೇಶಗಳಿಗೆ ಪ್ರಯಾಣ, ಮಾನಸಿಕ ವಿಕಲತೆ, ಆತುರದಿಂದ ಧನ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತಗಳಾಗುವ ಸಂಭವ.
ಮಕರ: ಕಂಕಣ ಭಾಗ್ಯ ಪ್ರಾಪ್ತಿ, ಅಕ್ರಮ ಧನ ಸಂಪಾದನೆ, ಹೊಸ ಸ್ನೇಹಿತರ ಪರಿಚಯ.
ಕುಂಭ: ಅಧಿಕ ಖರ್ಚು, ಸಾಲ ಮಾಡುವ ದುಸ್ಥಿತಿ, ಕಾರ್ಮಿಕರಿಂದ ತೊಂದರೆ.
ಮೀನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರತ್ವದಿಂದ ಮಾನಹಾನಿ, ಅಧ್ಯಾತ್ಮಿಕ ಮತ್ತು ದೈವ ಚಿಂತನೆ.
PublicNext
01/10/2020 07:17 am