ಮೇಷ: ಮಕ್ಕಳಿಂದ ಲಾಭ, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆ ವ್ಯವಹಾರದಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಆಸ್ತಿ ಸಮಸ್ಯೆ ಬಗೆಹರಿಯುವುದು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ.
ವೃಷಭ: ವಾಹನ ಅಪಘಾತಗಳಾಗುವ ಎಚ್ಚರಿಕೆ, ಸ್ಥಿರಾಸ್ತಿ ವಿಷಯಗಳು ಕೋರ್ಟ್ ಮೆಟ್ಟಿಲೇರುವ ಸಂದರ್ಭ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ.
ಮಿಥುನ: ಅಹಂಭಾವದಿಂದ ದಾಂಪತ್ಯದಲ್ಲಿ ಸಮಸ್ಯೆ, ಆರ್ಥಿಕ ಸಹಾಯ ನಿಮಿತ್ತ ಪ್ರಯಾಣ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ.
ಕಟಕ: ಸರ್ಕಾರದಿಂದ ಮತ್ತು ಅಧಿಕಾರಿಗಳಿಂದ ಅನುಕೂಲ, ಅನಾರೋಗ್ಯ ಸಮಸ್ಯೆ, ಆತ್ಮಾಭಿಮಾನದಿಂದ ಬದುಕುವ ಆಲೋಚನೆ, ಆಸ್ತಿ ವಿಷಯಗಳಲ್ಲಿ ತೊಂದರೆ ಬರುವ ಸಂಭವ.
ಸಿಂಹ: ಅಧಿಕ ಖರ್ಚು, ಆರೋಗ್ಯ ಸಮಸ್ಯೆಗಳು ಬಾಧಿಸುವ ಸಾಧ್ಯತೆ, ಪ್ರೀತಿ ಪ್ರೇಮದ ವಿಷಯದಲ್ಲಿ ಯೋಚನೆ, ಸಂಗಾತಿ ನಡವಳಿಕೆಯಲ್ಲಿ ಸಂಶಯ.
ಕನ್ಯಾ: ಆಸ್ತಿಯಿಂದ ನಷ್ಟ, ಮಿತ್ರರಿಂದ ಒತ್ತಡಗಳು ಹೆಚ್ಚು, ಹೆಣ್ಣು ಮಕ್ಕಳಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗವಕಾಶ.
ತುಲಾ: ನೆರೆಹೊರೆಯವರಿಂದ ಬಂಧು ಬಾಂಧವರಿಂದ ಬಾಧೆ, ಸ್ವಂತ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಸರಕಾರಿ ಉದ್ಯೋಗಸ್ಥರಿಗೆ ಅನುಕೂಲ, ಮಿತ್ರರೊಂದಿಗೆ ಅನಿರೀಕ್ಷಿತ ಪ್ರಯಾಣ.
ವೃಶ್ಚಿಕ: ಉದ್ಯೋಗದಲ್ಲಿ ನಷ್ಟ, ವಂಶಪಾರಂಪರ್ಯ ವೃತ್ತಿಪರರಿಗೆ ಅನುಕೂಲ, ಕೃಷಿಕರಿಗೆ ಉತ್ತಮ ವಾತಾವರಣ, ಸಂಗಾತಿಯೊಂದಿಗೆ ವಾಗ್ವಾದ, ಪ್ರಶಂಸೆಗೆ ಪಾತ್ರರಾಗುವಿರಿ.
ಧನಸ್ಸು: ತಂದೆಯೊಡನೆ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಪೂರ್ವಿಕರು ಮಾಡಿದ ಸಾಲದ ಚಿಂತೆ.
ಮಕರ: ಪ್ರೀತಿ-ಪ್ರೇಮದಲ್ಲಿ ನಿರಾಸೆ, ಅಪಘಾತಗಳಾಗುವ ಸನ್ನಿವೇಶ, ಚಾಲನೆಯಲ್ಲಿ ಎಚ್ಚರಿಕೆ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆಗಳು, ಮಕ್ಕಳಿಂದ ಸಮಸ್ಯೆ, ಅಧಿಕಾರಿಗಳಿಂದ ದಂಡನೆ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಲಾಭ, ದುಶ್ಚಟಗಳ ದಾಸರಾಗುವ ಸಂಭವ, ಎಚ್ಚರ ಆಸ್ತಿಯಿಂದ, ವಾಹನದಿಂದ ತಂದೆಯಿಂದ ಲಾಭ, ಉತ್ತಮ ಗೌರವ ಪ್ರಶಂಸೆ.
ಮೀನ: ಅನಾರೋಗ್ಯ ಸಮಸ್ಯೆ, ಮಹಿಳಾ ಶತ್ರು ಕಾಟಗಳು, ನೋವು ಮತ್ತು ನಿದ್ರಾಭಂಗ, ಹೆಣ್ಣುಮಕ್ಕಳಿಂದ ಲಾಭ, ಸರ್ಕಾರದಿಂದ ನಷ್ಟ.
PublicNext
17/12/2020 07:13 am