ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಾಟಾ ಏಸ್ ಪಲ್ಟಿ : ಯುವಕ ಸಾವು

ಚಿತ್ರದುರ್ಗ : ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ ಹೊಡೆದಿದೆ. ಇನ್ನು ಯುವಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಚಿತ್ರದುರ್ಗ ಹೊರ ವಲಯದ ಮಾಳಪ್ಪನಹಟ್ಟಿ ಬಳಿ ಘಟನೆ ನಡೆದಿದೆ.

ತಿಪ್ಪೇಶ್ (20), ಹಾಯ್ಕಲ್ ನಿವಾಸಿ ಮೃತ ದುರ್ದೈವಿ.ರಸ್ತೆಯಲ್ಲಿನ ತಗ್ಗು- ಗುಂಡಿಗಳಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ.ಸ್ಥಳಕ್ಕೆ ಸಂಚಾರಿ ಠಾಣೆ PSI ಟಿ.ರಾಜು ಭೇಟಿ ನೀಡಿ ಪರಿಶೀಲನೆ ಕಾರ್ಯ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

09/08/2022 04:43 pm

Cinque Terre

19.77 K

Cinque Terre

0