ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಗ್​​-21 ಲಘು ವಿಮಾನ ಪತನ, ಇಬ್ಬರು ಪೈಲಟ್​ಗಳ​ ಸಾವು

ಜೈಪುರ: ಭಾರತೀಯ ವಾಯುಪಡೆಯ ಮಿಗ್​​-21ಲಘು ಯುದ್ಧ ವಿಮಾನವು ರಾಜಸ್ಥಾನದ ಬಾರ್ಮರ್ ಬಳಿ ಪತನಗೊಂಡಿದ್ದು, ಇಬ್ಬರು ಪೈಲಟ್​ಗಳು​ ಸಾವನ್ನಪ್ಪಿದ್ದಾರೆ.‌

ಪೈಲಟ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. “ಐಎಎಫ್ ವಿಮಾನವು ಬೇಟೂನ ಭೀಮಡಾ ಗ್ರಾಮದ ಬಳಿ ಪತನಗೊಂಡಿದೆ” ಎಂದು ಬಾರ್ಮರ್ ಜಿಲ್ಲಾಧಿಕಾರಿ ಲೋಕ್ ಬಂಡು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

28/07/2022 11:36 pm

Cinque Terre

74.04 K

Cinque Terre

2

ಸಂಬಂಧಿತ ಸುದ್ದಿ