ಬಾಗಲಕೋಟೆ: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಾಲಕ ಚರಂಡಿಯೊಳಗೆ ಬಿದ್ದು ಮೃತಪಟ್ಟಿದ್ದನು.ಆದರೆ, ಬಾಲಕನ ಸಾವಿನ ಅಸಲಿ ರಹಸ್ಯವನ್ನ ಸಿಸಿಟಿ ವೀಡಿಯೋ ಈಗ ಬಿಚ್ಟಿಟ್ಟಿದೆ.
ಮೇ-31 ರಂದು ಸಾವಳಗಿ ಗ್ರಾಮದ ಬಸವೇಶ್ವರ ಸಮುದಾಯದಭವನದ ಗೇಟ್ ಈ ಬಾಲಕನ ಮೇಲೆ ಬಿದ್ದು ಬಿಟ್ಟಿದೆ. ಈ ಕಾರಣಕ್ಕೇನೆ 8 ವರ್ಷದ ಬಾಲಕ ರಂಜಿತ್ ಸೂರಗೊಂಡ ಚರಂಡಿಯೊಳಗೆ ಬಿದ್ದು ಸತ್ತು ಹೋಗಿದ್ದಾನೆ.
ಈ ಅಸಲಿ ಸತ್ಯವನ್ನ ಈಗ ಸಿಸಿಟಿ ವೀಡಿಯೋ ಬಿಚ್ಚಿಟ್ಟಿದೆ. ಅವೈಜ್ಞಾನಿಕ ಗೇಟ್ ಅಳವಡಿಸಿದ್ದರಿಂದಲೇ ಬಾಲಕ ಮೃತಟ್ಟಿರೋ ಸತ್ಯವೂ ಬಹಿರಂಗೊಂಡಿದೆ.
PublicNext
07/06/2022 10:18 pm