ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ ನಿರ್ಮಾಣ ಹಂತದ ಕಟ್ಟದ ಕುಸಿತ : ಮುಂದುವರೆದ ರಕ್ಷಣಾ ಕಾರ್ಯ

ನವದೆಹಲಿ : ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಅವಶೇಷಗಳಡಿ 5 ಜನ ಕಾರ್ಮಿಕರು ಸಿಲುಕಿರು ಶಂಕೆ ವ್ಯಕ್ತವಾಗಿದ್ದು ಅಗ್ನಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

25/04/2022 04:24 pm

Cinque Terre

60.82 K

Cinque Terre

0

ಸಂಬಂಧಿತ ಸುದ್ದಿ