ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರು ಗುದ್ದಿದ ರಭಸಕ್ಕೆ ಹಾರಿ ಹೋದ ಬೈಕ್ ಸವಾರ !

ಗಾಜಿಯಾಬಾದ್: ಇಲ್ಲೊಂದು ಅಪಘಾತ ಆಗಿದೆ. ಬೈಕ್ ಮತ್ತು ಕಾರ್ ನಡುವಿನ ಅಪಘಾತ ಇದಾಗಿದೆ.ಆದರೆ, ಇದರ ಭೀಕರ ಸ್ವರೂಪ ಸಿಸಿಟಿವಿ ಕ್ಯಾಮೆರಾದಲ್ಲಿ ಕ್ಯಾಪ್ಚರ್ ಆಗಿದೆ. ಇದನ್ನ ಕಂಡ್ರೆ ನಿಮಗೂ ಶಾಕ್ ಆಗುತ್ತದೆ. ಬನ್ನಿ, ಹೇಳ್ತೀವಿ..

ಇದು ಗಾಜಿಯಾಬಾದ್ ನಲ್ಲಿ ನಡೆದ ಭೀಕರ ಅಪಘಾತ. ಬೈಕ್ ಸವಾರ ಇಲ್ಲಿ ರಸ್ತೆ ಕ್ರಾಸ್ ಮಾಡ್ತಿದ್ದಾನೆ. ಆ ವೇಳನೆ ಕಂಪು ಬಣ್ಣದ ಕಾರು ಬರುತ್ತದೆ. ಕಾರ್ ನಲ್ಲಿರೋ ಚಾಲಕನಿಗೆ ಎದುರಿಗೆ ಬರೋ ಬೈಕ್ ಸವಾರ ಕಾಣಲಿಲ್ಲೋ ಏನೋ ಗೊತ್ತಿಲ್ಲ. ಆದರೆ, ಬೈಕ್‌ ಹೊಡೆದ ರಭಸಕ್ಕೆ ಬೈಕ್ ಸವಾರ ಕಾರ್ ಮೇಲೆ ಎಗರಿ ಹೋಗಿದ್ದಾನೆ.

ಬೈಕ್ ಸವಾರನನ್ನ ಅರುಣ್ ತ್ಯಾಗಿ ಅಂತಲೇ ಗುರುತಿಸಲಾಗಿದ್ದು, ಈತನ ಸ್ಥಿತಿ ಚಿಂತಾಜನಕವಾಗಿಯೇ ಇದೆ. ಇಂತಹ ಅಪಘಾತಗಳನ್ನ ಸಿನಿಮಾದಲ್ಲಿ ಮಾತ್ರ ಇಲ್ಲಿವರೆಗೂ ಕಂಡಿದ್ದೇವು. ಆದರೆ, ರಸ್ತೆಗಳಲ್ಲಿ ಈಗ ಅವು ಕಾಮನ್ ಆಗುತ್ತಿವೆ ಅನ್ನೊದೇ ದುರಂತ.

Edited By :
PublicNext

PublicNext

23/04/2022 04:59 pm

Cinque Terre

91.12 K

Cinque Terre

2

ಸಂಬಂಧಿತ ಸುದ್ದಿ