ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇನಾ ಹೆಲಿಕಾಪ್ಟರ್ ಪತನ-ಪೈಲೆಟ್-ಸಹ ಪೈಲೆಟ್ ಪಾರು

ಜಮ್ಮು-ಕಾಶ್ಮೀರ್: ಬಂಡಿಪೊರ್ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು,ಮಧ್ಯಾಹ್ನನದ ಹೊತ್ತಿಗೆ

ಈ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ವರದಿಯಾಗಿದೆ.

ಹೆಲಿಕಾಪ್ಟರ್‌ನಲ್ಲಿದ್ದ ಪೈಲೆಟ್ ಮತ್ತು ಸಹ ಪೈಲೆಟ್ ಮಾತ್ರ ಇದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತಲೇ ಹೇಳಲಾಗಿದೆ.ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನ ನಿರೀಕ್ಷಿಸಲಾಗಿದೆ.

Edited By :
PublicNext

PublicNext

11/03/2022 02:29 pm

Cinque Terre

45.39 K

Cinque Terre

0

ಸಂಬಂಧಿತ ಸುದ್ದಿ