ನೆಲಮಂಗಲ: ನೆಲಮಂಗಲ ತಾಲ್ಲೂಕಿನ ಆದಿಹೊಸಹಳ್ಳಿ ಗ್ರಾಮದ ಬಳಿ ಲಾರಿ ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತರಬನಹಳ್ಳಿಯ ನಾಗೇಂದ್ರ ಪ್ರಸಾದ್ 26 ವರ್ಷ ಮೃತ ದುರ್ದೈವಿ ದಾಬಸ್ ಪೇಟೆಯ ಬಾಲಾಂಬಿಕ ಕಂಪನಿಯ ನೌಕರರಾಗಿದ್ದರು.
ಈ ಕುರಿತು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
14/02/2022 10:52 pm