ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಬೈಕ್‌ಗೆ ಲಾರಿ ಡಿಕ್ಕಿ-ಇಬ್ಬರು ಸಾವು-ಬಾಲಕಿ ಪಾರು

ಮೈಸೂರು:ಬೈಕ್‌ ಗೆ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಜೊತೆಗೇನೆ ಇದ್ದ 6 ವರ್ಷದ ಬಾಲಕಿ ಪಾರಾಗಿದ್ದಾಳೆ. ಈ ಘಟನೆ ಅರ್ಜುನಹಳ್ಳಿ ಬಳಿಕ ಸಂಭವಿಸಿದೆ.

ಮೃತರನ್ನ ರವಿಶಂಕರ್ (31) ಹಾಗೂ ಸುರೇಶ್ (44) ಅಂತಲೇ ಗುರುತಿಸಲಾಗಿದೆ. ಸುರೇಶ್ ಕೊಳ್ಳೆಗಾಲದ ನಿವಾಸಿ ಆಗಿದ್ದಾರೆ. ರವಿಶಂಕರ್ ಮೈಸೂರು ತಾಲೂಕಿನ ಮೇಗಳಾಪುರದ ವಾಸಿ ಆಗಿದ್ದಾರೆ.

ಬೆಳ್ತಂಗಡಿಗೆ ರವಿ ಮತ್ತು ಸುರೇಶ್ ಜೊತೆಗೆ 6 ವರ್ಷದ ಹುಡುಗಿ ಕೂಡ ತೆರಳುತ್ತಿದ್ದರು. ಇದೇ ವೇಳೆ ಅರ್ಜುನಹಳ್ಳಿ ಬಳಿ ಲಾರಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

10/01/2022 12:14 pm

Cinque Terre

25.31 K

Cinque Terre

0

ಸಂಬಂಧಿತ ಸುದ್ದಿ