ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಪೋಟ-ಕಾರ್ಮಿಕರಿಬ್ಬರ ಸಾವು

ಗುಜರಾತ್:ಇಲ್ಲಿಯ ಪಂಚಮಹಲ್ ಜಿಲ್ಲೆಯ ರಂಜಿತ್ ನಗರದಲ್ಲಿರೊ ಗುರಾಜತ್ ಫ್ಲೋರೋ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಸ್ಪೋಟ ಸಂಭವಿಸಿ ಬೆಂಕಿ ಆವರಿಸಿದ ಪರಿಣಾಮ ಇಡೀ ಫ್ಯಾಕ್ಟರಿ ಸಂಪೂರ್ಣ ಭಸ್ಮವಾಗಿದೆ. ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Edited By :
PublicNext

PublicNext

16/12/2021 04:38 pm

Cinque Terre

40.8 K

Cinque Terre

0

ಸಂಬಂಧಿತ ಸುದ್ದಿ