ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ

ಹಾವೇರಿ: ಸಾಲದಬಾಧೆ ಹಿನ್ನಲೆ ನಿನ್ನೆ ರಾತ್ರಿ ಕೆರೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹುರುಳಿಕೊಪ್ಪಿ ಗ್ರಾಮದಲ್ಲಿ ನಡೆದಿದೆ.

ಸಂಗಪ್ಪ ದೇವಗೇರಿ 58,ಮೃತ ದುರ್ದೈವಿ. ಮೇಡ್ಲೇರೆಪ್ಪ ದೇವರ ಕಾರ್ತಿಕೋತ್ಸವ ಮುಗಿಸಿಕೊಂಡು ಮನೆಗೆ ಹೋಗುವಾಗ ಸೂಸೈಡ್ ಮಾಡಿಕೊಂಡಿದ್ದಾನೆ.

ಲಾವಣಿ ಜಮೀನುಗಳಲ್ಲಿ ಅತೀವೃಷ್ಟಿಯಿಂದ ಬೆಳೆ ಹಾಳಾದ ಹಿನ್ನಲೆ ಮನನೊಂದಿದ್ದ ಈತ

ಸುಮಾರು 7-8 ಲಕ್ಷ ಸಾಲ ಹೊಂದಿದ್ದ.ಇದರಿಂದ ಬೇಸತ್ತು ಇಂತಹ ದುಡುಕಿನ ನಿರ್ಧಾರದಿಂದ ಪ್ರಾಣತೆತ್ತಿದ್ದಾನೆ.ಸ್ಥಳಕ್ಕೆ ಸವಣೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

06/12/2021 03:42 pm

Cinque Terre

38.54 K

Cinque Terre

0

ಸಂಬಂಧಿತ ಸುದ್ದಿ