ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡುರಸ್ತೆಯಲ್ಲಿಯೇ ಧಗಧಗಿಸಿದ ಡೀಸೆಲ್ ಟ್ಯಾಂಕರ್

ಕಲಬುರಗಿ: ಎರಡು ಡೀಸೆಲ್ ಟ್ಯಾಂಕರ್ ಗಳು ಪರಸ್ಪರ ಡಿಕ್ಕಿಯಾಗಿ ಹೊತ್ತಿ ಉರಿದ ಘಟನೆ ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ತೊನಸನಹಳ್ಳಿ ಬಳಿ ಸಂಭವಿಸಿದೆ.

ಇನ್ನು ಟ್ಯಾಂಕರ್ ನಲ್ಲಿದ್ದ ಇಬ್ಬರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Edited By : Nirmala Aralikatti
PublicNext

PublicNext

21/11/2021 09:09 pm

Cinque Terre

57.14 K

Cinque Terre

0

ಸಂಬಂಧಿತ ಸುದ್ದಿ