ಬೆಂಗಳೂರು : ಧೋ ಎಂದು ಸುರಿಯುತ್ತಿರುವ ಮಳೆಯಿಂದ ಸಿಲಿಕಾನ್ ಸಿಟಿ ನಡುಗುತ್ತಿರುವ ಬೆನ್ನಲ್ಲೇ ತಡರಾತ್ರಿ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕಾರು ಬ್ಲಾಸ್ಟ್ ಆದ ಘಟನೆ ಬೆಂಗಳೂರಿನ ಇಟ್ಟಮಡು ಮಂಜುನಾಥನಗರದಲ್ಲಿ ನಡೆದಿದೆ.
ಇನ್ನು ಕಾರು ಧಗಧಗಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿರುವ ಸಂದರ್ಭದಲ್ಲಿ ಏಕಾಏಕಿ ಕಾರು ಬ್ಲಾಸ್ಟ್ ಆಗಿದೆ. ಈ ವೇಳೆ ನೆರೆದಿದ್ದ ಜನ ಎದ್ನೋ ಬಿದ್ನೋ ಅಂತಾ ಓಡಿದ್ದಾರೆ.
ಸದ್ಯ ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
PublicNext
18/11/2021 10:08 am