ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಬೂಲ್ ನಲ್ಲಿ ಪ್ರಬಲ ಅವಳಿ ಸ್ಪೋಟ: 19 ಜನ ಬಲಿ-50 ಜನ ಗಾಯ

ಕಾಬೂಲ್: ಇಂದು ಮಂಗಳವಾರ ಮಧ್ಯಾಹ್ನ ಕಾಬೂಲ್ ನಲ್ಲಾದ ಎರಡು ಪ್ರಬಲ ಸ್ಪೋಟಕ್ಕೆ 19 ಜನ ಬಲಿಯಾಗಿದ್ದಾರೆ. 50ಕ್ಕೂ ಹೆಚ್ಚು ಜನ ತೀವ್ರಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಕಾಬೂಲ್ ನ ಸರ್ದಾರ ಮೊಹಮ್ಮದ ದಾವೂದ್ ಖಾನ್ ಆಸ್ಪತ್ರೆ ಸಮೀತ ಮೊದಲ ಸ್ಪೋಟ ಸಂಭವಿಸಿದೆ. ಆಸ್ಪತ್ರೆಯ ಸಮೀಪದಲ್ಲಿಯೇ ಮತ್ತೊಂದು ಸ್ಪೋಟ ಆಗಿದೆ. ಸೇನಾ ಆಸ್ಪತ್ರೆ ಬಳಿಯೂ ಗುಂಡಿನ ಸದ್ದು ಕೇಳಿ ಬಂದಿದೆ. ಈ ಘಟನೆ ನಂತರ ಸೇನೆಯ ಹೆಲಿಕಾಪ್ಟರ್ ಗಳು ಅಲರ್ಟ್ ಆಗಿ ಕಾಬೂಲ್ ಮೇಲೆ ಹಾರಾಡುತ್ತಿವೆ.

Edited By :
PublicNext

PublicNext

02/11/2021 06:35 pm

Cinque Terre

19.98 K

Cinque Terre

0

ಸಂಬಂಧಿತ ಸುದ್ದಿ