ನವದೆಹಲಿ: ನವದೆಹಲಿಯ ರೈತರ ದಂಗೆಯಲ್ಲಿ ಓರ್ವ ರೈತ ಮೃತಪಟ್ಟಿದ್ದಾನೆ. ಈ ಸಾವಿಗೆ ನಿಖರ ಕಾರಣದ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿವೆ.
ಇದರ ಬೆನ್ನಲ್ಲೇ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೇಗವಾಗಿ ಬಂದ ಟ್ರ್ಯಾಕ್ಟರ್ ಬ್ಯಾರಿಕೇಡ್ ಗೆ ರಭಸದಿಂದ ಗುದ್ದಿ ಪಲ್ಟಿಯಾಗಿ ಬಿದ್ದಿದೆ. ಇದೇ ಟ್ರಾಕ್ಟರ್ ನಲ್ಲಿ ಮೃತ ರೈತ ಇದ್ದ ಎಂಬ ಮಾಹಿತಿ ಇದೆ. ಆದ್ರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
PublicNext
26/01/2021 08:26 pm