ನೋಡ್ರಪಾ.. ಕೆಲವ್ರಿಗೆ ಬೈಕ್ ಹತ್ತಿದ್ರ ಸಾಕ ಟ್ರಾಫಿಕ್ ರೂಲ್ಸ್ ಮರತ ಹೊಕ್ಕವು... ಅಂತವ್ರಿಗೆ ಖಾಕಿ ಮಂದಿ ದಂಡ ಹಾಕಿದ್ರೂ ಬುದ್ಧಿ ಬರಲ್ಲ. ಕಲತ ಚಾಳಿಗೆ ಕಲ್ಲ ಹಾಕಿದ್ರು ಸರಿ ಹೋಗಲ್ಲ ಅಂತರಾಲ್ಲ ಹಂಗ ಆಗತ್ತ... ಹಿಂಗ ಒಬ್ಬವ ಭಾರೀ ಸ್ಟೈಲ್ ಆಗಿ ರೂಲ್ಸ್ ಬ್ರೇಕ್ ಮಾಡಕ್ ಹೋಗಿ ಒಂಟಿಯಿಂದ ಭರ್ಜರಿ ಒದೆ ತಿಂದಿದ್ದಾನೆ.
PublicNext
04/11/2020 04:34 pm