ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಏರ್ ಶೋ ಹಿನ್ನೆಲೆ ಯಲಹಂಕ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.. ಯಲಹಂಕ ಸುತ್ತಮುತ್ತ ಜಾಮ್ ಆಗಿದ್ದು, ಗಾಡಿಗಳ ಸ್ಲೋ ಮೂವಿಂಗ್ ಇದೆ.. ಬೆಳಿಗ್ಗೆ 7 ಗಂಟೆಗೆ ಟ್ರಾಫಿಕ್ ಟ್ರಬಲ್ ಜನರಿಗೆ ಕಿರಿಕಿರಿ ಉಂಟಾಗಿದೆ.. ಆಮೆಗತಿಯಲ್ಲಿ ಕಾರು ಬೈಕ್ ಸಾಗಿದ್ರೆ ಹೇಗಪ್ಪಾ ಹೋಗೋದು ಅಂತ ಜನ ಬೈದು ಕೊಳ್ತಾ ಇದ್ದು, ಏರ್ ಶೋ ಹಿನ್ನೆಲೆ ಈ ಸಮಸ್ಯೆ ಉಂಟಾಗಿದೆ.
PublicNext
11/02/2025 10:23 am