", "articleSection": "Infrastructure,Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/418299-1739178243-kalape.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಏರ್ ಶೋ ಬಂದೋಬಸ್ತ್ ವೇಳೆ ಪೊಲೀಸ್ರಿಗೆ ಕಳಪೆ ಗುಣಮಟ್ಟದ ಊಟ ನೀಡ್ತಿದ್ದಾರೆ. ನಿನ್ನೆ ಪೊಲೀಸ್ರ ಊಟದಲ್ಲಿ ಜಿರಳೆ ಕಾಣಿಸಿಕೊಂಡಿತ್ತು....Read more" } ", "keywords": "Bengaluru, Police Food, Meal Issues, Karnataka Police, Bengaluru News, Police Welfare, Food Problems, Law and Order.,Bangalore,Bangalore-Rural,Infrastructure,Health-and-Fitness,Government", "url": "https://publicnext.com/node" }
ಬೆಂಗಳೂರು: ಏರ್ ಶೋ ಬಂದೋಬಸ್ತ್ ವೇಳೆ ಪೊಲೀಸ್ರಿಗೆ ಕಳಪೆ ಗುಣಮಟ್ಟದ ಊಟ ನೀಡ್ತಿದ್ದಾರೆ. ನಿನ್ನೆ ಪೊಲೀಸ್ರ ಊಟದಲ್ಲಿ ಜಿರಳೆ ಕಾಣಿಸಿಕೊಂಡಿತ್ತು. ಈ ವಿಚಾರವಾಗಿ ಕಮಿಷನರ್ ದಯಾನಂದ್ ಫುಲ್ ಗರಂ ಆಗಿದ್ರು. ಅಧಿಕಾರಿಗಳಿಗೆ ಊಟದ ವಿಚಾರವಾಗಿ ಲೆಫ್ಟ್ ರೈಟ್ ತೆಗೆದುಕೊಂಡಿದ್ರು. ಇಷ್ಟಾದ್ರೂ ಇಂದು ಸಹ ಅದೇ ಚಾಳಿ ಮುಂದುವರಿದಿದೆ.
ಇಂದು ಏರೋ ಶೋ ನಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಊಟದಲ್ಲಿ ಹುಳ ಕಾಣಿಸಿಕೊಂಡಿದೆ. ಇಂದು ನೀಡಲಾಗಿದ್ದ ಸಿಹಿ ತಿನಿಸಿನಲ್ಲಿ ಹುಳ ಬಿದ್ದಿದ್ದು ಅದೇ ಸಿಹಿ ತಿನಿಸುಗಳನ್ನ ಸಿಬ್ಬಂದಿಗೆ ನೀಡಲಾಗಿದೆ. ಸಿಹಿ ತಿನಿಸುಗಳಲ್ಲಿ ಹುಳಗಳು ಡ್ಯಾನ್ಸ್ ಮಾಡ್ತಿದ್ದು ಹುಳ ಕಂಡು ಸಾಕಷ್ಟು ಸಿಬ್ಬಂದಿ ಊಟವನ್ನ ಅರ್ಧಕ್ಕೆ ಬಿಟ್ಟಿದ್ದಾರೆ. ಇನ್ನೂ ಅದೆಷ್ಟೋ ಸಿಬ್ಬಂದಿ ಗಮನಿಸದೆ ಊಟವನ್ನ ತಿಂದಿದ್ದಾರೆ. ಸದ್ಯ ಆ ಸಿಬ್ಬಂದಿಗೆ ಯಾವುದೇ ತೊಂದರೆ ಆಗದಿದ್ರೆ ಅಷ್ಟೇ ಸಾಕು.
PublicNext
10/02/2025 02:34 pm