", "articleSection": "Politics,Law and Order,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738917009-A2~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SuryaMysore" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು : ಮುಡಾ ಹಗರಣ ಆರೋಪ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕರಣವನ್ನ ಸಿಬಿಐಗೆ ವರ್ಗಾವಣೆ ಮಾಡುವುದನ್ನ ಹೈಕೋರ್ಟ್ ರದ್ದು ಮಾಡಿರೋ ವಿಚಾರವಾ...Read more" } ", "keywords": "Mysore, Muda scandal, Supreme Court battle, Snehamayi Krishna, Karnataka politics, Mysore news, Karnataka High Court, land scam, Muda controversy.,,Politics,Law-and-Order,Government,News,Public-News", "url": "https://publicnext.com/node" } ಮೈಸೂರು : ಮುಡಾ ಹಗರಣ, ಸುಪ್ರೀಂಕೋರ್ಟ್‌ನಲ್ಲಿ ಹೋರಾಟ - ಸ್ನೇಹಮಯಿ ಕೃಷ್ಣ.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಮುಡಾ ಹಗರಣ, ಸುಪ್ರೀಂಕೋರ್ಟ್‌ನಲ್ಲಿ ಹೋರಾಟ - ಸ್ನೇಹಮಯಿ ಕೃಷ್ಣ.!

ಮೈಸೂರು : ಮುಡಾ ಹಗರಣ ಆರೋಪ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕರಣವನ್ನ ಸಿಬಿಐಗೆ ವರ್ಗಾವಣೆ ಮಾಡುವುದನ್ನ ಹೈಕೋರ್ಟ್ ರದ್ದು ಮಾಡಿರೋ ವಿಚಾರವಾಗಿ ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಹೋರಾಟದಲ್ಲಿ ಸೋಲು, ಗೆಲುವು ಸಹಜ ಹೈಕೋರ್ಟ್‌ನಲ್ಲಿ ಈಗ ಹಿನ್ನಡೆಯಾಗಿರಬಹುದು. ಆದರೆ, ಈ ವಿಚಾರವನ್ನ ನಾನು ಸುಪ್ರೀಂಕೋರ್ಟ್ ನಲ್ಲಿ ಹೋರಾಟದ ಮೂಲಕ ಮುಂದುವರೆಸುತ್ತೇನೆಂದು ಮೈಸೂರಿನಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಈ ಹಿನ್ನಡೆಯಿಂದ ನನ್ನ ಹೋರಾಟಕ್ಕೆ ಕೊಂಚ ಹಿನ್ನಡೆಯಾಗಿದೆ. ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸುತ್ತೇವೆ ಎಂದು ಸ್ನೇಹಮಯಿ ಕೃಷ್ಣ ಮೈಸೂರಿನಲ್ಲಿ ಹೇಳಿದ್ದಾರೆ.

Edited By : Suman K
PublicNext

PublicNext

07/02/2025 02:00 pm

Cinque Terre

43.04 K

Cinque Terre

8

ಸಂಬಂಧಿತ ಸುದ್ದಿ