", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738913963-A1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಹಾಲಿ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ಸಿಬಿಐ ತನಿಖೆಗೆ ನಿರಾಕರಿಸಿದ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ...Read more" } ", "keywords": "CM Siddaramaiah relief, Karnataka politics, court verdict, G Parameshwara, Karnataka Congress, CM Siddaramaiah news, Karnataka government, court decision, justice system, Karnataka news.,,Politics,News,Public-News", "url": "https://publicnext.com/node" } ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ರಿಲೀಫ್, ಕೋರ್ಟ್ ತೀರ್ಪು ನ್ಯಾಯಯುತವಾಗಿರುತ್ತೆ ಅನ್ನೋದಕ್ಕೆ ಇದು ಉದಾಹರಣೆ – ಜಿ.ಪರಮೇಶ್ವರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ರಿಲೀಫ್, ಕೋರ್ಟ್ ತೀರ್ಪು ನ್ಯಾಯಯುತವಾಗಿರುತ್ತೆ ಅನ್ನೋದಕ್ಕೆ ಇದು ಉದಾಹರಣೆ – ಜಿ.ಪರಮೇಶ್ವರ್

ಬೆಂಗಳೂರು : ಹಾಲಿ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ಸಿಬಿಐ ತನಿಖೆಗೆ ನಿರಾಕರಿಸಿದ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ತೀರ್ಪು ನಿರೀಕ್ಷೆ ಮಾಡಿದ್ದೆವು. ಯಾಕಂದ್ರೆ ಇದರಲ್ಲಿ ಸಿಬಿಐ ಗೆ ಕೊಡಬೇಕು ಅಂತ ಯಾವುದು ಇರಲಿಲ್ಲ. ಜೊತೆಗೆ ಲೋಕಾಯುಕ್ತ ತನಿಖೆ ಮೇಲೆ ವಿಶ್ವಾಸ ಇಟ್ಟು ತೀರ್ಮಾನ ಮಾಡಿದ್ದಾರೆ.

ಲೋಕಾಯುಕ್ತ ವರದಿ ಸರಿ ಇಲ್ಲ ಅನ್ನೋದಕ್ಕೆ ಏನು ಪುರಾವೆ ಇರಲಿಲ್ಲ. ಯಾವ ಅರ್ಥದಲ್ಲಿ ತನಿಖೆ ಸರಿಯಾಗಿಲ್ಲ ಅಂತ ಹೇಳೋಕೆ ಆಗಿಲ್ಲ ಅವರು ಸುಪ್ರೀಂ ಕೋರ್ಟ್ ಗೆ ಹೋಗಲಿ. ನಮ್ಮ ಲೀಗಲ್ ಟೀಮ್ ಪರಿಶೀಲಿಸ್ತಾರೆ. ಅಲ್ದೇ ಇಡಿ ತನಿಖೆ ಮಾಡಲಿ, ಅವರ ತೀರ್ಮಾನ ಏನು ಬರುತ್ತೆ ನೋಡೋಣ. ಆದ್ರೆ ರಾಜಕೀಯವಾಗಿ ಮಾತನಾಡೋರಿಗೆ ಉತ್ತರ ಸಿಕ್ಕಿದೆ ಎಂದರು.

ಅಲ್ದೇ ಯಡಿಯೂರಪ್ಪ ಕೇಸ್ ನಲ್ಲಿ ಅವರಿಗೂ ಒಂದಷ್ಟು ರಿಲೀಫ್ ಸಿಕ್ಕಿದೆ. ಕಾನೂನಿನ ತೀರ್ಮಾನಗಳು ಅದು ಸುಪ್ರೀಂ ಕೋರ್ಟ್ ಆಗಲೀ ಹೈಕೋರ್ಟ್ ಆಗಲಿ, ಸ್ವಾಭಾವಿಕವಾಗಿ ನ್ಯಾಯಯುತವಾಗಿ ಕೂಡಿರುತ್ತೆ ಅನ್ನೋದಕ್ಕೆ ಇದು ಉದಾಹರಣೆ ಎಂದು ತಿಳಿಸಿದರು.

Edited By : Suman K
PublicNext

PublicNext

07/02/2025 01:09 pm

Cinque Terre

31.43 K

Cinque Terre

6

ಸಂಬಂಧಿತ ಸುದ್ದಿ