", "articleSection": "Politics,Law and Order,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1738851914-AA10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕರ್ನಾಟಕದಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ಪಕ್ಷಗಳು ತಮ್ಮ ಕರ್ತವ್ಯವನ್ನ ಮರೆತು ರಾಜಕಾರಣ ಮಾಡ್ತಿದ್ದಾರೆ ಎಂದು ವಿಧಾನಪರಿಷತ್ ಸ...Read more" } ", "keywords": "Karnataka politics, corruption in Karnataka, political corruption, Heche Vishwanath, Karnataka political leaders, corruption allegations, political controversy, Karnataka news, Indian politics. ,,Politics,Law-and-Order,Government,News", "url": "https://publicnext.com/node" } ಕರ್ನಾಟಕದ ರಾಜಕಾರಣದಲ್ಲಿ ಆ ಮೂಲೆಯಲ್ಲಿ ಒಬ್ಬ ಕಳ್ಳ ಅಂದ್ರೆ, ಈ ಮೂಲೆಯಲ್ಲಿ ನಿಮ್ಮಪ್ಪ ಕಳ್ಳ ಅಂತಾನೆ - ಹೆಚ್ಚ್ ವಿಶ್ವನಾಥ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕದ ರಾಜಕಾರಣದಲ್ಲಿ ಆ ಮೂಲೆಯಲ್ಲಿ ಒಬ್ಬ ಕಳ್ಳ ಅಂದ್ರೆ, ಈ ಮೂಲೆಯಲ್ಲಿ ನಿಮ್ಮಪ್ಪ ಕಳ್ಳ ಅಂತಾನೆ - ಹೆಚ್ಚ್ ವಿಶ್ವನಾಥ್

ಕರ್ನಾಟಕದಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ಪಕ್ಷಗಳು ತಮ್ಮ ಕರ್ತವ್ಯವನ್ನ ಮರೆತು ರಾಜಕಾರಣ ಮಾಡ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ನವದೆಹಲಿಯಲ್ಲಿ ಮಾತನಾಡಿದ ಅವರು, ಮೂರು ಪಕ್ಷಗಳು ತಮ್ಮ ಕರ್ತವ್ಯ ಮರೆತಿದ್ದಾರೆ, ಆಡಳಿತ ಪಕ್ಷದವರು ಆಡಳಿತ ಸರಿಯಾಗಿ ಮಾಡುತ್ತಿಲ್ಲ ಇದನ್ನ ವಿರೋಧಿಸುವ ವಿರೋಧ ಪಕ್ಷವೂ ಸಹ ಸರಿಯಾಗಿ ವಿರೋಧ ಮಾಡುತ್ತಿಲ್ಲ. ಒಂದು ಮೂಲೆಯಲ್ಲಿ ಕಳ್ಳ ಅಂದ್ರೆ ಇನ್ನೊಂದು ಮೂಲೆಯಲ್ಲಿ ನಿಮ್ಮಪ್ಪ ಕಳ್ಳ ಅಂತಾನೆ ಹೀಗಾಗಿದೆ ಕರ್ನಾಟಕದ ರಾಜಕಾರಣ. ಇದನ್ನಾ ನಾವು ಭವಿಷ್ಯದ ನಾಯಕರಿಗೆ ಹೇಳಿಕೊಡುತ್ತಿರೊದು ಎಂದು ಕಳವಳ ವ್ಯಕ್ತಪಡಿಸಿದರು. ನಾನು ನಾನು ನನ್ನ ಬಿಟ್ಟರೇ ಯಾರು ಇಲ್ಲ ಎಂಬ ಅಧಿಕಾರ ಲಾಲಾಸೆಗೆ ಹೀಗೆ ಮಾಡ್ತಿದ್ದಾರೆ ಎಂದು ಮೂರು ಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.

Edited By : Suman K
PublicNext

PublicNext

06/02/2025 07:57 pm

Cinque Terre

115.71 K

Cinque Terre

2

ಸಂಬಂಧಿತ ಸುದ್ದಿ