", "articleSection": "Nature,Government", "image": { "@type": "ImageObject", "url": "https://prod.cdn.publicnext.com/s3fs-public/462628-1738240239-CHIRATE.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಶಿವಕೋಟೆ ಗ್ರಾಮ ಪಂಚಾಯ್ತಿ ಬಳಿ ಜೋಡಿ ಚಿರತೆ ಎಂಟ್ರಿ ಆಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಸುತ್ತ ಮುತ್ತ ಇರೋ ರಾಮಗೊಂಡನಹಳ್ಳಿ, ಕ...Read more" } ", "keywords": "Bengaluru, Leopard Sighting, Wild Animal, Forest Department, Karnataka News, Indian News, Wildlife Conservation, Leopard Population, Urban Wildlife, Human-Wildlife Conflict, Bengaluru Forest, Karnataka Forest, Indian Forest, Wildlife Protection, Animal Safety, Leopard Attack, Wild Animal Attack, Bengaluru Police,Bangalore,Bangalore-Rural,Nature,Government", "url": "https://publicnext.com/node" }
ಬೆಂಗಳೂರು: ಶಿವಕೋಟೆ ಗ್ರಾಮ ಪಂಚಾಯ್ತಿ ಬಳಿ ಜೋಡಿ ಚಿರತೆ ಎಂಟ್ರಿ ಆಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಸುತ್ತ ಮುತ್ತ ಇರೋ ರಾಮಗೊಂಡನಹಳ್ಳಿ, ಕಾಳೇನಹಳ್ಳಿ, ಹಾಗೂ ಮಾವಳ್ಳಿಪುರದಲ್ಲಿಯೂ ಜೋಡಿ ಚಿರತೆ ಚಲನವಲನ ಪತ್ತೆಯಾಗಿದೆ.
ಕಾಳೇನಹಳ್ಳಿಯಲ್ಲಿ ಎರಡು ಚಿರತೆ ಮನೆ ಬಳಿ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜನರ ಎದೆ ಬಡಿತ ಹೆಚ್ಚಿಸಿದೆ. ಗದ್ದೆಗಳಲ್ಲಿ ಚಿರತೆ ಹೆಜ್ಜೆ ಗುರುತು ಸಹ ಪತ್ತೆ ಆಗಿದ್ದು ಚಿರತೆ ಹಿಡಿಯುವಂತೆ ಜನ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದಲೂ ಚಿರತೆ ಹಿಡಿಯುವ ಕಾರ್ಯಾಚರಣೆ ಅರಣ್ಯ ಇಲಾಖೆಯಿಂದ ನಡೆಯುತ್ತಿದ್ದರೂ ಚಿರತೆ ಮಾತ್ರ ಬೋನಿಗೆ ಬೀಳುವ ಲಕ್ಷಣ ಕಾಣಿಸ್ತಾ ಇಲ್ಲ.
PublicNext
30/01/2025 06:04 pm