", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/222042-1738204922-WhatsApp-Image-2025-01-30-at-3.35.12-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ರಾಜ್ಯ ಬಿಜೆಪಿ 23 ಜಿಲ್ಲೆಗಳಿಗೆ ಪಕ್ಷದ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿದೆ. 16 ಜಿಲ್ಲೆಗಳಿಗೆ ಹಳಬರನ್ನೇ ಮುಂದುವರೆಸಿದ್ದರೆ 7 ಜಿ...Read more" } ", "keywords": "BJP district presidents, Odisha BJP, Rajasthan BJP, organizational elections, district president appointments, state leadership, party restructuring, Indian politics, Bharatiya Janata Party. ,,Politics", "url": "https://publicnext.com/node" }
ಬೆಂಗಳೂರು: ರಾಜ್ಯ ಬಿಜೆಪಿ 23 ಜಿಲ್ಲೆಗಳಿಗೆ ಪಕ್ಷದ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿದೆ. 16 ಜಿಲ್ಲೆಗಳಿಗೆ ಹಳಬರನ್ನೇ ಮುಂದುವರೆಸಿದ್ದರೆ 7 ಜಿಲ್ಲೆಗಳಿಗೆ ಹೊಸಬರನ್ನ ಆಯ್ಕೆ ಮಾಡಲಾಗಿದೆ. ಇದರಲ್ಲಿ ಹಾಲಿ ಶಾಸಕ ಸಿಕೆ ರಾಮಮೂರ್ತಿ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲೆ ನೀಡಿದರೆ, ಮಾಜಿ ಶಾಸಕರಾದ ಎಲ್ ನಾಗೇಂದ್ರ ಅವರಿಗೆ ಮೈಸೂರು ನಗರ, ಸಿಎಸ್ ನಿರಂಜನ್ ಕುಮಾರ್ ಅವರಿಗೆ ಚಾಮರಾಜನಗರ ಹಾಗೂ ಬಸವರಾಜ್ ದಡೇಸಗೂರಿಗೆ ಕೊಪ್ಪಳ ಜಿಲ್ಲೆ ನೀಡಲಾಗಿದೆ. ಅಲ್ಲದೆ ಬಿಬಿಎಂಪಿಯ ಮಾಜಿ ಮಹಾಪೌರ ಎಸ್ ಹರೀಶ್ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರ ಅಧ್ಯಕ್ಷರಾಗಿ ಮಾಡಲಾಗಿದೆ.
ಚಿಕ್ಕಬಳ್ಳಾಪುರಕ್ಕೆ ಸಂದೀಪ್ ಎಂಬುವರನ್ನು ನೇಮಕ ಮಾಡಲಾಗಿದೆ. ಸಂದೀಪ್ ನೇಮಕಕ್ಕೆ ಸಂಸದ ಸುಧಾಕರ್ ತೀವ್ರ ವಿರೋಧ ವ್ಯಕ್ತಪಡಿಸಿ ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇನ್ನು ಕೆಲ ಜಿಲ್ಲೆಗಳಲ್ಲಿ ಅಧ್ಯಕ್ಷರನ್ನ ನೇಮಕ ಮಾಡಬೇಕಿದೆ, ಕೆಲ ಜಿಲ್ಲೆಗಳಲ್ಲಿ ಗೊಂದಲಗಳಿರೋಂದ್ರಿಂದ ಅಂತಹ ಜಿಲ್ಲೆಗಳ ಅಧ್ಯಕ್ಷರ ನೇಮಕವನ್ನ ಮಾಡಿಲ್ಲ ಎನ್ನಲಾಗಿದೆ.
PublicNext
30/01/2025 08:57 am