", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/222042-1738204194-Add-a-heading---2025-01-30T075943.583.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: 76ನೇ ಗಣರಾಜ್ಯೋತ್ಸವದಂದು ಮಹಾಕುಂಭವನ್ನು ಪ್ರದರ್ಶಿಸುವ ಉತ್ತರ ಪ್ರದೇಶದ ಟ್ಯಾಬ್ಲೋ ಮೊದಲ ಬಹುಮಾನವನ್ನು ಗೆದ್ದಿದೆ ಎಂದು ರಕ್ಷಣಾ ಸ...Read more" } ", "keywords": "Republic Day tableau, Uttar Pradesh, Tripura, 1st prize, 2nd prize, Mahakumbh festival, Kharchi Puja, 76th Republic Day celebrations, Indian cultural heritage, state tableaux, Republic Day parade, award-winning tableaux. ,,Government", "url": "https://publicnext.com/node" } ಗಣರಾಜ್ಯೋತ್ಸವ: ಉತ್ತರ ಪ್ರದೇಶ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ, ತ್ರಿಪುರ ಎರಡನೇ ಸ್ಥಾನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣರಾಜ್ಯೋತ್ಸವ: ಉತ್ತರ ಪ್ರದೇಶ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ, ತ್ರಿಪುರ ಎರಡನೇ ಸ್ಥಾನ

ನವದೆಹಲಿ: 76ನೇ ಗಣರಾಜ್ಯೋತ್ಸವದಂದು ಮಹಾಕುಂಭವನ್ನು ಪ್ರದರ್ಶಿಸುವ ಉತ್ತರ ಪ್ರದೇಶದ ಟ್ಯಾಬ್ಲೋ ಮೊದಲ ಬಹುಮಾನವನ್ನು ಗೆದ್ದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಎರಡನೇ ಬಹುಮಾನವನ್ನು ತ್ರಿಪುರ ಗೆದ್ದರೆ, ಆಂಧ್ರಪ್ರದೇಶ ಮೂರನೇ ಸ್ಥಾನ ಪಡೆದುಕೊಂಡಿತು.

MyGov ನಲ್ಲಿ ಸಾರ್ವಜನಿಕ ಮತಗಳ ಪ್ರಕಾರ, ಗುಜರಾತ್‌ನ ಟ್ಯಾಬ್ಲೋ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಸಿಆರ್‌ಪಿಎಫ್‌ಗೆ ಅತ್ಯುತ್ತಮ ಪಥ ಸಂಚಲನ ತಂಡ ಹಾಗೂ ಸಚಿವಾಲಯದ ಸ್ತಬ್ಧಚಿತ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಬಹುಮಾನ ಪಡೆದಿವೆ.

ಮೂರು ರಕ್ಷಣಾ ದಳಗಳಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ ಅತ್ಯುತ್ತಮ ಪಥಸಂಚಲನ ನಡೆಸಿದ ತಂಡ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

Edited By : Vijay Kumar
PublicNext

PublicNext

30/01/2025 08:01 am

Cinque Terre

30.89 K

Cinque Terre

0

ಸಂಬಂಧಿತ ಸುದ್ದಿ