", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/43595620250128103538filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ನಗರದ ಸೋಮಯಾಜಿ ಬಿಲ್ಡಿಂಗ್‌ನ ಪಾರ್ಕಿಂಗ್‌ನಲ್ಲಿದ್ದ ಪಾರ್ಕ್ ಮಾಡಿದ್ದ ಕೆಟಿಎಂ ( ಕೆಎ 02 ಎಚ್ ಎಕ್ಸ್ 6473) ಬೈಕ್‌ ನಾಪತ್ತೆಯಾಗಿತ್...Read more" } ", "keywords": "Node,Mangalore,Crime", "url": "https://publicnext.com/node" } ಮಂಗಳೂರು: ಬೈಕ್ ಕಳವು - ಆರೋಪಿ ಬಂಧನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬೈಕ್ ಕಳವು - ಆರೋಪಿ ಬಂಧನ

ಮಂಗಳೂರು: ನಗರದ ಸೋಮಯಾಜಿ ಬಿಲ್ಡಿಂಗ್‌ನ ಪಾರ್ಕಿಂಗ್‌ನಲ್ಲಿದ್ದ ಪಾರ್ಕ್ ಮಾಡಿದ್ದ ಕೆಟಿಎಂ ( ಕೆಎ 02 ಎಚ್ ಎಕ್ಸ್ 6473) ಬೈಕ್‌ ನಾಪತ್ತೆಯಾಗಿತ್ತು. ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ನೀಡಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೂರ್ವ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ಕಳವು ಮಾಡಿದ 1,20,000/- ಬೆಲೆ ಬಾಳುವ ಕೆಟಿಎಂ ಡ್ಯೂಕ್ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಯನ್ನು ಉಪ್ಪಿನಂಗಡಿಯ ಕೆರೆ ಮೂಲೆ ನಿವಾಸಿ ಶಫೀಕ್ ನಿಯಾಜ್ (18 ) ಎಂದು ಗುರುತಿಸಲಾಗಿದೆ

ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

28/01/2025 10:36 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ