", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1737998620-WhatsApp-Image-2025-01-27-at-10.53.29-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ : ಸಿಎಂ ಸಿದ್ದರಾಮಯ್ಯಗೆ ಇ.ಡಿ ನೋಟಿಸ್ ವಿಚಾರ ಕುರಿತಂತೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ...Read more" } ", "keywords": "Haveri, CM Notice, ED Notice, BJP Politics, Karnataka Politics, Shivnandan Patil, Minister Reaction, Karnataka News, Haveri News, Political Controversy.,Politics", "url": "https://publicnext.com/node" } ಹಾವೇರಿ : ಸಿಎಂಗೆ ಇಡಿ ನೋಟಿಸ್, ಇದೆಲ್ಲಾ 'ಬಿಜೆಪಿಯವರ ರಾಜಕಾರಣ' - ಸಚಿವ ಶಿವಾನಂದ ಪಾಟೀಲ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಸಿಎಂಗೆ ಇಡಿ ನೋಟಿಸ್, ಇದೆಲ್ಲಾ 'ಬಿಜೆಪಿಯವರ ರಾಜಕಾರಣ' - ಸಚಿವ ಶಿವಾನಂದ ಪಾಟೀಲ

ಹಾವೇರಿ : ಸಿಎಂ ಸಿದ್ದರಾಮಯ್ಯಗೆ ಇ.ಡಿ ನೋಟಿಸ್ ವಿಚಾರ ಕುರಿತಂತೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಮತ್ತೆ ನೋಟಿಸ್ ಕೊಟ್ಟಿದ್ದಾರೆ ಅಂದರೆ ತನಿಖೆ ಮಾಡ್ತಿದ್ದಾರೆ ಅಂತ ಅಷ್ಟೆ ಅದರಲ್ಲೇನಿಲ್ಲ, ಸಮನ್ಸ್ ಜಾರಿ ಮಾಡೋದ್ರಿಂದ ಏನಾಗುತ್ತೆ..? ಕ್ಲಾರಿಫಿಕೇಶನ್ ಕೊಡ್ತಾರೆ ಮುಗಿದು ಹೋಗುತ್ತೆ, ಅಂತ ಸಚಿವ ಶಿವಾನಂದ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಮೂಡಾ ವಿಚಾರದಲ್ಲಿ ಲೋಕಾಯುಕ್ತ ಬಳಸಿಕೊಂಡು ಕ್ಲೀನ್ ಚಿಟ್ ಪಡೆಯುತ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪದ ವಿಚಾರಕ್ಕೆ ಮಾತನಾಡಿದ ಅವರು, ಇದೆಲ್ಲಾ ಬಿಜೆಪಿಯವರ ರಾಜಕಾರಣ ಅಷ್ಟೆ, ಕೊನೆಗೆ ಕೋರ್ಟ್ ನಿರ್ಣಯ ಮಾಡುತ್ತೆ, ಸಿಎಂ ಬದಲಾವಣೆ ವಾತಾವರಣ ಇಲ್ಲ, ಆ ವಿಷಯದ ಬಗ್ಗೆ ಎಐಸಿಸಿ ಅಧ್ಯಕ್ಷರೇ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಮತ್ಯಾಕೆ ಮಾತಾಡೋದು..? ಎಂದು ಸಚಿವ ಪಾಟೀಲ್ ತಿಳಿಸಿದರು.

Edited By : Shivu K
PublicNext

PublicNext

27/01/2025 10:57 pm

Cinque Terre

48.8 K

Cinque Terre

1