", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/52563-1736955107-3dcffcec-0cb3-4d6b-86fe-0192b570ec17.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಂಗಭೂಮಿ ಕಲಾವಿದ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅವರು ನಿಧನರಾಗಿದ್ದಾರೆ. ಅಗಲಿದ ಹಿರಿಯ ಕಲಾವಿದನಿಗೆ ಗಣ್ಯರು, ಸ್ಯಾಂಡ...Read more" } ", "keywords": "Rekha Das, Vijay, friendship, emotional, tribute, Karnataka news, India news, celebrity news, entertainment news, Vijay news, Rekha Das, Vijay tribute, emotional speech, cinema industry, Karnataka, India,,Cinema", "url": "https://publicnext.com/node" } ನಾನು ವಿಜಿ ಒಳ್ಳೆಯ ಸ್ನೇಹಿತರು...ಅಗಲಿದ ವಿಜಿ ಕಣ್ಣೀರಿಟ್ಟ ರೇಖಾದಾಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ವಿಜಿ ಒಳ್ಳೆಯ ಸ್ನೇಹಿತರು...ಅಗಲಿದ ವಿಜಿ ಕಣ್ಣೀರಿಟ್ಟ ರೇಖಾದಾಸ್

ಬೆಂಗಳೂರು : ರಂಗಭೂಮಿ ಕಲಾವಿದ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅವರು ನಿಧನರಾಗಿದ್ದಾರೆ. ಅಗಲಿದ ಹಿರಿಯ ಕಲಾವಿದನಿಗೆ ಗಣ್ಯರು, ಸ್ಯಾಂಡಲ್‌ವುಡ್‌ನ ಹಿರಿಯ ನಟರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ನಟಿ ರೇಖಾದಾಸ್ ವಿಜಿ ಅವರೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ವಿಜಿ ತುಂಬಾ ಒಳ್ಳೆಯ ಮನುಷ್ಯ. ಬೇರೆಯವರ ಕಷ್ಟಕ್ಕೆ ಸಂದಿಸುವ ಜೀವ ನನಗೂ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ನಟನೆಯನ್ನು ಕಲಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಸಾಲುಗಳಲ್ಲಿ ಹೇಳಲಾಗದಂಗ ಸುಮಧುರ ಸ್ನೇಹ ನಮ್ಮದು.

ನಾವಿಬ್ಬರು ಬರೀ ಬಣ್ಣದ ಬದುಕಿಗೆ ಮಾತ್ರವಲ್ಲದೆ ನಮ್ಮ ನಮ್ಮ ವೈಕ್ತಿಯ ಜೀವನದ ಕಷ್ಟ ಸುಖಗಳನ್ನು ಹಂಚಿಕೊಂಡು ಒಬ್ಬರಿಗೆ ಒಬ್ಬರು ಆಗುತ್ತಿದ್ದೇವೂ ಸದ್ಯ ಸ್ನೇಹಿತನ ಅಗಲಿಗೆ ತುಂಬಲಾರದ ನಷ್ಟ ಎಂದು ಕಣ್ಣೀರಾದರು.

Edited By : Nirmala Aralikatti
PublicNext

PublicNext

15/01/2025 09:01 pm

Cinque Terre

125.67 K

Cinque Terre

3