ಸರಿಯಾಗಿ ನೆನಪಿದೆ ನನಗೆ ಮುಂಗಾರು ಮಳೆ 2 ಖ್ಯಾತಿಯ ಗಾಯಕ ಅರ್ಮಾನ್ ಮಲ್ಲಿಕ್ ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ಗಾಯಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಜೊತೆ ಅರ್ಮಾನ್ ಮಲ್ಲಿಕ್ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಶ್ನಾ ಜೊತೆಗಿನ ಫೋಟೋ ಶೇರ್ ಮಾಡಿ ‘ನೀನೇ ನನ್ನ ಮನೆ’ ಎಂದು ಗಾಯಕ ಅಡಿಬರಹ ನೀಡಿದ್ದಾರೆ. ಅರ್ಮಾನ್ ದಂಪತಿಯ ಫೋಟೋ ನೋಡಿ ಫ್ಯಾನ್ಸ್, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ.
PublicNext
03/01/2025 07:33 pm