Vn Shetty, ಅಂಧ ಭಕ್ತರೇ, ಪೆಟ್ರೋಲ್ ಗೆ 500 ರೂ ಆದರೂ ಹಾಕುತ್ತೇವೆ ಅಂದವರು ಈಗ ಯಾಕೆ ರಾಜ್ಯದ ಬಗ್ಗೆ ಚಿಂತೆ ಇಲ್ಲ.6000 ಕೋಟಿ ಬಿಜೆಪಿ ಯವರು ಸಾಲ ಮಾಡಿ ಹೊಗಿರುವಾಗ ಅದನ್ನು ಸಂದಾಯ ಮಾದುವುದಾದರೂ ಹೇಗೆ?
ಮೈ ಹು ಶಕ್ತಿ...ಮೈ ಬೀ ಹು ಮೋದಿ ಕಾ ಪರಿವಾರ
ಗುಲಾಮರೆ, ಕಾಂಗ್ರೆಸ್ಸ ನ ಕಣ್ಣಿದ್ದ ಭಕ್ತರೇ ಮತ್ತೆ ಕಾಂಗ್ರೆಸ್ಸ ಗೆ ವೋಟು ಹಾಕಿ, ದೇಶದಲ್ಲಿ ಬೆಲೆ ಏರಿಕೆ ಆಗದಿದ್ದರೂ ಕರ್ನಾಟಕ ರಾಜ್ಯ ದಲ್ಲಿ ಖಂಡಿತ ಬೆಲೆ ಏರಿಕೆ ಆಗುತ್ತದೆ. ಚಾತಕ ಪಕ್ಷಿಯ ಹಾಗೆ ಪುಕ್ಸಾಟೆ ಗೆ ಬಾಯಿ ಕಳಚಿ ಕುಳಿತು ಕೊಂಡು ಆಕಾಶ ನೋಡುತ್ತಿರಿ.