ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪಾಪ್ಕಾರ್ನ್ 150 ಮೇಲೆ ಇದೆ, ಮುಕುಳಿ ತುಂಬಿದವರು, ತಗೊಂಡು ಅರ್ಧ ಮರ್ಧ ತಿಂದು ಉಳಿದಿದ್ದು ಹಾಗೆ ಬಿಟ್ಟು ಹೊಗಿರತಾರೆ, ಅಂಥವರಿಗೆ 18% ಯಾವ ಲೆಕ್ಕಾ, ನಾವಂತೂ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ತಿನ್ನಲೂ ಏನೂ ತಗೊಳ್ಳುವದಿಲ್ಲ ಎಲ್ಲಾ ತುಟ್ಟಿ,,
ನಮ್ ದೇಶದ ದುರಾದೃಷ್ಟ ಅಂಧ್ ಭಕ್ತರೂ
ಅಲ್ರೀ ಸತ್ತ ಹೆಣಕು tax ಹಾಕ್ತಾನೆ ಮೋದಿ , ಹಾಕಲಿ ಭಕ್ತರಿಗೆ .ಜನ ಸಾಮಾನ್ಯ ಇದರ ವಿರೋಧ್ ಇದೆ