ಬಹಭಾಷೆಗಳಲ್ಲಿ ಹೊಸದಾಗಿ GLOPIXS ಎನ್ನುವ ಕನ್ನಡದ ಹೊಸ ಓಟಿಟಿ ಪ್ಲಾಟ್ ಫಾರ್ಮ್ನ ಲೋಗೋ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ಇಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು ಅವರು ಮುಖ್ಯ ಅತಿಥಿಯಾಗಿದ್ದು ಜೊತೆಗೆ ಪ್ರತಿಭಾ ಪಟವಧ೯ನ್ ಈ GLOPIXS ಹೊಸ ಓಟಿಟಿ ಪ್ಲಾಟ್ ಫಾರ್ಮ್ ನ ಬಗ್ಗೆ ಏನು ಹೇಳಿದ್ರು ಕೇಳಿಕೊಂಡು ಬರೋಣ......
PublicNext
02/01/2025 06:57 pm