ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡ ಇಂಡಸ್ಟ್ರಿ ಅಂದ್ರೆ ನಾವೆಲ್ಲರೂ ಒಂದೇ ಮರದ ಕೊಂಬೆಗಳು- ಗೋಲ್ಡನ್ ಸ್ಟಾರ್ ಗಣೇಶ್

ನಿರ್ದೇಶಕ ಧನಂಜಯ್ ಮೊದಲ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿರುವ "PMF#49" RAGE OF RUDRA ಚಿತ್ರದ ಶೀರ್ಷಿಕೆ ಅನಾವರಣಕ್ಕೆ ಕಾರ್ಯಕ್ರಮದಲ್ಲಿ ಸಿನಿರಂಗದ 20 ವರ್ಷಗಳ ಜರ್ನಿ ನೆನೆದ್ರು ಗೋಲ್ಡನ್ ಸ್ಟಾರ್ . ರೊಮ್ಯಾಂಟಿಕ್ ಹೀರೋ ಗಣೇಶ್, ಡ್ಯಾನ್ಸ್ ಮೇಕರ್ ಧನು ಕಾಂಬಿನೇಷನ್ ನ ಈ ಪಿನಾಕ ಸಿನಿಮಾದ ಬಗ್ಗೆ ಧನು ಜೊತೆಗೆ ಗೋಲ್ಡನ್ ಸ್ಟಾರ್ ಏನಂದ್ರು ಬನ್ನಿ... ಆಲಿಸೋಣ.

Edited By : Suman K
PublicNext

PublicNext

02/01/2025 06:14 pm

Cinque Terre

82.2 K

Cinque Terre

0