ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಹಾಸ್ಟೆಲ್ ಹೆಸರಿನಲ್ಲಿ ಮತಾಂತರ ಮಾಡುತ್ತಿದ್ದಾರಾ..!

ಹುಬ್ಬಳ್ಳಿ : ನಿನ್ನೆ ನೋಡಿದ್ರಲ್ಲಾ ವೀಕ್ಷಕರೇ‌... ತಮಿಳನಾಡು ಮೂಲದ ಇಂಡಿಯನ್ ಜಿಪ್ಸಿ ಡೆವಲಪ್ಮೆಂಟ್ ಟ್ರಸ್ಟ್‌ನ ಬೇನಾಮಿ ಹೆಸರಿನಲ್ಲಿ ಯಾವುದೇ ಸರಕಾರಿ ದಾಖಲಾತಿ ಇಲ್ಲದೇ ನಡೆಸುತ್ತಿರುವ ಹಾಸ್ಟೆಲ್ ನಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ‌ ನಡೆಯುತ್ತಿರುವುದಾಗಿ ಸುದ್ದಿ ಬಿತ್ತರಿಸಿತ್ತು...

ಇದೇ... ರೇಚಲ್ ಮೇಡಂ‌ ಒಡೆತನದ ಕಟ್ಟಡದಲ್ಲಿ.... ಇದೇ

ರೇಚಲ್ ಮೇಡಂ ಈ ಸಂಸ್ಥೆಗೆ ಅಡ್ವೈಸರ್.... ಇದೇ... ರೇಚಲ್ ಮೇಡಂ ನೇತೃತ್ವದಲ್ಲಿ ನಡೆಯುತ್ತಿದ್ದೇಯಾ... ಹಿಂದೂ ಹುಡುಗಿಯರ ಮತಾಂತರ...?

ನೋಡಿ ಮಹಾಜನರೇ... ಹಾಗೂ ಕಣ್ಣು ಮುಚ್ಚಿಕೊಂಡು ಕೂಳಿತ್ತಿರುವ ಜಿಲ್ಲಾಡಳಿತದವರೇ‌... ಈ ಹೆಣ್ಣುಮಕ್ಕಳಿಗೆ ಎಲ್ಲಿದೇ ರಕ್ಷಣೆ.. ಧರ್ಮದ ಹೆಸರಿನಲ್ಲಿ ಮಾಡುತ್ತಿರುವ ಈ ಕಳ್ಳಾಟಗಳಿಗೆ ಆದಷ್ಟು ಬೇಗ ಮುಕ್ತಿ ನೀಡಿ... ಮಕ್ಕಳಿಗೆ ನ್ಯಾಯ ಕೊಡಿಸಿ....

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/12/2024 06:43 pm

Cinque Terre

42.01 K

Cinque Terre

0

ಸಂಬಂಧಿತ ಸುದ್ದಿ